ಹುಬ್ಬಳ್ಳಿ: ‘ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಮೇ 20ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯ ವರೆಗೆ ನಗರದ ವಿವಿಧ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ’ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯುತ್ ವ್ಯತ್ಯಯ ಉಂಟಾಗುವ ಪ್ರದೇಶಗಳು: ಶಹಾ ಬಜಾರ್, ಸಿ.ಬಿ.ಟಿ. ಕಿಲ್ಲಾ, ರಾಧಾಕೃಷ್ಣ ಗಲ್ಲಿ, ಬಾಣತಿಗಲ್ಲಿ, ಎಂ.ಜಿ. ಮಾರ್ಕೆಟ್, ಹೀರೆ ಪೇಟೆ, ಬಮ್ಮಾಪೂರ್ ಓಣಿ, ಸೆಟ್ಲಮೆಂಟ್, ಗೊಲ್ಲರ ಕಾಲೊನಿ, ಘಂಟಿಗೇರಿ ಓಣಿ, ಯಲ್ಲಾಪುರ್ ಓಣಿ, ಬಂಕಾಪುರ್ ಓಣಿ, ಶಾಂತಿನಿಕೇತನ ಕಾಲೊನಿ, ಗಣೇಶ್ ಪೇಟೆ, ಸ್ಟೇಷನ್ ರಸ್ತೆ, ಜೆ.ಸಿ. ನಗರ, ತಬೀಬ್ಲ್ಯಾಂಡ್, ಮಂಟೂರ್ ಮುಖ್ಯ ರಸ್ತೆ, ಅಂಬೇಡ್ಕರ್ ಕಾಲೊನಿ, ದುರ್ಗದಬೈಲ್ ಬಟರ್ ಮಾರುಕಟ್ಟೆ, ತುಳಜಾ ಭವಾನಿ ವೃತ್ತ, ದಾಜೀಬಾನ ಪೇಟೆ, ಮೂರುಸಾವಿರ ಮಠ, ಗೌಳಿಗಲ್ಲಿ, ಪ್ರಿಯದರ್ಶಿನಿ ಕಾಲೊನಿ, ಸುಭಾಸ ಕಾಲೊನಿ, ಮರಾಠಗಲ್ಲಿ, ಕೊಪ್ಪಿಕರ ರಸ್ತೆ, ಕೋಯಿನ್ ರಸ್ತೆ, ನೀಲಗುಂದ ಲೇಔಟ್, ಹೊಸ ಗಬ್ಬೂರ, ಹಳೇ ಗಬ್ಬೂರ, ಬಿಡ್ನಾಳ ಗ್ರಾಮ, ಪಿ.ಬಿ.ರೋಡ, ಅಕ್ಕಿ ಹೊಂಡ, ಕೊಟಗುನಸಿ, ಅದರಗುಂಚಿ, ನೂಲ್ವಿ, ಬುಡರಶಿಂಗಿ, ಇನಾಮವಿರಾಪುರ, ಬಮ್ಮಸಮುದ್ರ, ಶೇರೆವಾಡ ಗ್ರಾಮ ಮತ್ತಿತರ ಪ್ರದೇಶಗಳು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-24-681637812

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.