ಹುಬ್ಬಳ್ಳಿ: ಶಿಕ್ಕಲಿಗಾರ ಸಮಾಜದ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಹರೀಶ ಜಂಗ್ಲಿ ಅವರು ಆಯ್ಕೆಯಾದರು.

ಹಳೇಹುಬ್ಬಳ್ಳಿಯ ಆಸಾರ ಓಣಿಯಲ್ಲಿ ಈಚೆಗೆ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಇದೇ ವೇಳೆ ಸಂಜು ಬುಗಡಿ ಉಪಾಧ್ಯಕ್ಷ, ಮಂಜುನಾಥ ಕಾನಾನಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.

ಗುರುಸಿದ್ದಪ್ಪ ದೊಡ್ಡಮನಿ, ಸುನೀಲ ದೊಡ್ಡಮನಿ, ಕಿಶನ್ ಬಿಲಾನಾ, ಹರೀಶ ಹರಪನಹಳ್ಳಿ, ಅಶೋಕ ಕಟ್ಟಿಮನಿ, ನಾಗರಾಜ ಗಬ್ಬೂರ, ಪ್ರಕಾಶ ಕಟ್ಟಿಮನಿ, ವಿಕ್ರಂ, ವಿಜಯ ಹರಪನಹಳ್ಳಿ, ರಮೇಶ ಪಾಂಚಾನಾ ಮುಂತಾದವರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-24-1434914488

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.