ಹುಬ್ಬಳ್ಳಿ: ಥಾಮಸ್ ಕುಕ್ ಪ್ರವಾಸಿ ಸಂಸ್ಥೆಯು ‘ಗ್ರ್ಯಾಂಡ್ ಹಾಲಿಡೇ ಕಾರ್ನಿವಲ್’ ಕಾರ್ಯಕ್ರಮವನ್ನು ಮೇ 17ರಂದು ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಬೆಂಗಳೂರಿನ ಹೋಟೆಲ್ ಶೆರಾಟನ್ ಗ್ರ್ಯಾಂಡ್ನಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮವು ಪ್ರವಾಸ ಯೋಜನೆ ಗಳನ್ನು ರೂಪಿಸಲು ಬಯಸುವವರಿಗೆ ಅತ್ಯುತ್ತಮ ವೇದಿಕೆಯಾಗಲಿದೆ.

ಪ್ರವಾಸದ ವಿವಿಧ ಆಯ್ಕೆ, ವಿಶೇಷ ಪ್ಯಾಕೇಜ್ ಮತ್ತು ಆಕರ್ಷಕ ರಿಯಾಯಿತಿ ಇಲ್ಲಿ ಲಭ್ಯ ಇರುತ್ತವೆ. ಇದರ ಪ್ರಮುಖ ಆಕರ್ಷಣೆ ಎಂದರೆ ಈಗಾಗಲೇ ಬುಕ್ಕಿಂಗ್ ಮಾಡಿದ್ದರೆ ಶೇ 15ರವರೆಗೆ ಮೌಲ್ಯ ಹಿಂದಿರುಗುವ (ವ್ಯಾಲ್ಯೂ ಬ್ಯಾಕ್) ಆಫರ್ ಇದೆ. ಇದಲ್ಲದೇ, ಗ್ರಾಹಕರು 50 ಸಾವಿರ ಪಾಯಿಂಟ್ಸ್ವರೆಗೆ ಪ್ರಯೋಜನ ಪಡೆಯಬಹುದು.

ವಿವಿಧ ವಿಶೇಷ ಆಫರ್ಗಳನ್ನೂ ಘೋಷಿಸಲಾಗಿದೆ. ‘ಹಾಲಿಡೇ ಪೆ ಹಾಲಿಡೇ ಫ್ರೀ’ ಆಫರ್ ಮತ್ತು ಉಚಿತ ಅಮೆರಿಕನ್ ಟೂರಿಸ್ಟರ್ ಬ್ಯಾಗ್ ಜೊತೆಗೆ ಫಾರೆಕ್ಸ್ ಕಾರ್ಡ್ ನೀಡಲಾಗುತ್ತದೆ. ಪ್ರವಾಸದ ಬಗ್ಗೆ ಸಂಪೂರ್ಣ ಮಾಹಿತಿ, ಮಾರ್ಗದರ್ಶನ ಮತ್ತು ಆಕರ್ಷಕ ಪ್ರಯೋಜನಗಳನ್ನು ಪಡೆಯಲು ಈ ಕಾರ್ನಿವಲ್ ಉತ್ತಮ ಅವಕಾಶ ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಮೊ.ಸಂ. 9964027269, 9620999066 ಸಂಪರ್ಕಿಸಬಹುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-4-224317447

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.