ಹುಬ್ಬಳ್ಳಿ: ಟ್ರಾವೆಲ್ ಸಂಸ್ಥೆಯಾದ ಥಾಮಸ್ ಕುಕ್ ವತಿಯಿಂದ ನಗರದ ಗೋಕುಲ ರಸ್ತೆಯ ಡೆನ್ನಿಸನ್ ಹೋಟೆಲ್ನಲ್ಲಿ ಮೇ 24ರಂದು ಬೆಳಿಗ್ಗೆ 10ರಿಂದ ಸಂಜೆ 7ರ ತನಕ ‘ಗ್ರ್ಯಾಂಡ್ ಹಾಲಿಡೇ ಕಾರ್ನಿವಲ್’ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರವಾಸ ಯೋಜನೆಗಳನ್ನು ರೂಪಿಸಲು ಬಯಸುವವರಿಗೆ ಈ ಕಾರ್ಯಕ್ರಮವು ಅತ್ಯುತ್ತಮ ವೇದಿಕೆಯಾಗಲಿದೆ. ಪ್ರವಾಸದ ವಿವಿಧ ಆಯ್ಕೆ, ವಿಶೇಷ ಪ್ಯಾಕೇಜ್ ಹಾಗೂ ಆಕರ್ಷಕ ರಿಯಾಯಿತಿಗಳು ಇಲ್ಲಿ ಲಭ್ಯವಿರುತ್ತವೆ.

ಈ ಕಾರ್ನಿವಲ್ನ ಪ್ರಮುಖ ಆಕರ್ಷಣೆ ಎಂದರೆ, ಈಗಾಗಲೇ ಬುಕಿಂಗ್ ಮಾಡಿದರೆ ಶೇ 15ವರೆಗೆ ಮೌಲ್ಯ ಹಿಂದಿರುಗುವ (ವ್ಯಾಲ್ಯೂ ಬ್ಯಾಕ್) ಕೊಡುಗೆ ದೊರೆಯಲಿದೆ. ಗ್ರಾಹಕರು 50 ಸಾವಿರ ಪಾಯಿಂಟ್ಸ್ವರೆಗೆ ಪ್ರಯೋಜನ ಪಡೆಯಬಹುದು. ಕಾರ್ಯಕ್ರಮದ ಭಾಗವಾಗಿ ವಿವಿಧ ವಿಶೇಷ ಆಫರ್ಗಳನ್ನು ಸಹ ಘೋಷಿಸಲಾಗಿದೆ. ‘ಹಾಲಿಡೇ ಪೆ ಹಾಲಿಡೇ ಫ್ರೀ’ ಆಫರ್ ಮತ್ತು ಉಚಿತ ಅಮೆರಿಕನ್ ಟೂರಿಸ್ಟರ್ ಬ್ಯಾಗ್ ಜೊತೆಗೆ ಫಾರೆಕ್ಸ್ ಕಾರ್ಡ್ ನೀಡಲಾಗುತ್ತದೆ.

ಪ್ರವಾಸದ ಬಗ್ಗೆ ಸಂಪೂರ್ಣ ಮಾಹಿತಿ, ಮಾರ್ಗದರ್ಶನ ಮತ್ತು ಆಕರ್ಷಕ ಡೀಲ್ಗಳನ್ನು ಪಡೆಯಲು ಈ ಕಾರ್ನಿವಲ್ ಉತ್ತಮ ಅವಕಾಶವಾಗಿದೆ.ಮಾಹಿತಿಗೆ ಸಂಪರ್ಕಿಸಿ: ಥಾಮಸ್ ಕುಕ್ ಇಂಡಿಯ ಲಿಮಿಟೆಡ್, ಯು ಮಾಲ್ ಬಳಿ, ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ. ಮೊ: 99009 82392/ 88619 78441.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-24-1805582078

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.