ಹುಬ್ಬಳ್ಳಿ: ಟ್ರಾವೆಲ್ ಸಂಸ್ಥೆಯಾದ ಥಾಮಸ್ ಕುಕ್ ಸಂಸ್ಥೆಯು ‘ಗ್ರ್ಯಾಂಡ್ ಹಾಲಿಡೇ ಕಾರ್ನಿವಲ್’ ಕಾರ್ಯಕ್ರಮವನ್ನು ಮೇ 15 ಮತ್ತು 16ರಂದು ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಕೊಪ್ಪಿಕರ್ ರಸ್ತೆಯ ಯು ಮಾಲ್ ಪಕ್ಕದ ಸಂಸ್ಥೆಯ ಶಾಖೆಯಲ್ಲಿ ಆಯೋಜಿಸಿದೆ.

ಪ್ರವಾಸದ ವಿವಿಧ ಆಯ್ಕೆಗಳು, ವಿಶೇಷ ಪ್ಯಾಕೇಜ್ ಮತ್ತು ಆಕರ್ಷಕ ರಿಯಾಯಿತಿಗಳು ಲಭ್ಯ ಇರುತ್ತವೆ. ಈಗಾಗಲೇ ಬುಕ್ಕಿಂಗ್ ಮಾಡಿದ್ದರೆ ಶೇ 20ರವರೆಗೆ ಮೌಲ್ಯ ಹಿಂದಿರುಗುವ (ವ್ಯಾಲ್ಯೂ ಬ್ಯಾಕ್) ಅವಕಾಶವಿದೆ. ಗ್ರಾಹಕರು 40 ಸಾವಿರ ಅಂಕಗಳವರೆಗೆ ಪ್ರಯೋಜನ ಪಡೆಯಬಹುದು.

‘ಹಾಲಿಡೇ ಪೆ ಹಾಲಿಡೇ ಫ್ರೀ’ ಆಫರ್ ಮತ್ತು ಉಚಿತ ಅಮೆರಿಕನ್ ಟೂರಿಸ್ಟರ್ ಬ್ಯಾಗ್ ಜೊತೆಗೆ ಫಾರೆಕ್ಸ್ ಕಾರ್ಡ್ ನೀಡಲಾಗುವುದು. ಪ್ರವಾಸದ ಬಗ್ಗೆ ಸಂಪೂರ್ಣ ಮಾಹಿತಿ, ಮಾರ್ಗದರ್ಶನ ಮತ್ತು ಆಕರ್ಷಕ ರಿಯಾಯಿತಿ ಪಡೆಯಲು ಈ ಕಾರ್ನಿವಲ್ ಉತ್ತಮ ಅವಕಾಶ ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 99009 82392 ಸಂಪರ್ಕಿಸಬಹುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-24-965649715

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.