ಹುಬ್ಬಳ್ಳಿ: ನಗರದ ತೋಳನಕೆರೆಯಿಂದ ತೆರವು ಮಾಡಿದ ಜಲಕಳೆ, ಬಾಟಲಿ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯವನ್ನು ವಾಕಿಂಗ್ ಪಾಥ್ನಲ್ಲಿ ಹಾಕಿದ್ದರಿಂದ ವಿಹಾರಕ್ಕೆ ಬರುವವರಿಗೆ ತೊಂದರೆ ಆಗುತ್ತಿದೆ.

ಹೀಗೆ ಎತ್ತಿ ಹಾಕಿದ ತ್ಯಾಜ್ಯ ಬಿಸಿಲಿಗೆ ಒಣಗಿ ವಾಸನೆ ಹರಡಲು ಶುರುವಾಗಿದೆ. ಇದರಿಂದ ಬೆಳಿಗ್ಗೆ ವಾಕಿಂಗ್, ವ್ಯಾಯಾಮ, ಯೋಗ, ಸಂಜೆ ವಿಹಾರಕ್ಕಾಗಿ, ಖುಷಿಯ ಸಮಯ ಕಳೆಯಲು ಬರುವ ಸಾರ್ವಜನಿಕರು ಒಳ್ಳೆಯ ಗಾಳಿ ಬದಲಿಗೆ ದುರ್ವಾಸನೆಯ ಗಾಳಿ ಸೇವನೆ ಮಾಡುವುದು ಅನಿವಾರ್ಯವಾಗಿದೆ.

ತ್ಯಾಜ್ಯ ತೆರವು ಮಾಡಿರುವುದು ಉತ್ತಮ ಕಾರ್ಯ, ಆದರೆ ಅದನ್ನು ಆವರಣದಲ್ಲೇ ಹಾಕಿದ್ದಾರೆ. ಪ್ರವೇಶ ದ್ವಾರದ ಬಳಿ ಇರುವ ಆಸನಗಳ ಮೇಲೆಯೂ ಹಾಕಲಾಗಿದೆ. ಕೂಡಲೇ ಇದನ್ನು ತೆರವು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಮುಂದೆಯೂ ಕೆರೆಯ ಆವರಣದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-24-1027166197

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.