ಹುಬ್ಬಳ್ಳಿ: ಇಲ್ಲಿಯ ತಾರಿಹಾಳ,ಗಾಮನಗಟ್ಟಿ, ಉದ್ಯಮನಗರ, ಗೋಕುಲ ರಸ್ತೆ, ಉಣಕಲ್ನಲ್ಲಿ ಇರುವ ವಿದ್ಯುತ್ ಉಪ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಮಾರ್ಚ್ 29ರಂದು ನಡೆಯಲಿದ್ದು, ಅಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 1 ಗಂಟೆವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ತಾರಿಹಾಳ ಕೈಗಾರಿಕಾ ಪ್ರದೇಶ, ತಾರಿಹಾಳ ಗ್ರಾಮ, ಗಾಮನಗಟ್ಟಿ ಕೈಗಾರಿಕಾ ಪ್ರದೇಶ, ಕೆಎಸ್ಎಸ್ಐಡಿಸಿ ಕೈಗಾರಿಕಾ ಪ್ರದೇಶ, ಶಿರೂರ ಪಾರ್ಕ್, ಕಲಬುರ್ಗಿ ಅಪಾರ್ಟ್ಮೆಂಟ್, ಶರ್ಮಾ ಅಪಾರ್ಟ್ಮೆಂಟ್, ಹಿರೇಮಠಅಪಾರ್ಟ್ಮೆಂಟ್, ಮದ್ರಾಸ್ ಆಟೋ ಗ್ಯಾಸ್, ಆರಾಧನಾ ಅಪಾರ್ಟ್ಮೆಂಟ್, ಬೃಂದಾವನ ಬಡಾವಣೆ, ಶ್ರೇಯಾ ಕಲ್ಲೂರ ಬಡಾವಣೆ, ಮಹಮ್ಮದ್ ಅಲಿ ಅಪಾರ್ಟ್ಮೆಂಟ್, ಪ್ರಭಾತ ಕಾಲೊನಿ, ವಿದ್ಯಾನಗರ, ಜಯನಗರ, ತಿಮ್ಮಸಾಗರ ಗುಡಿ, ಕಲ್ಕಿ ನಗರ, ಜಗದೀಶ ನಗರ, ಇನ್ಫೋಸಿಸ್ ಸುತ್ತಮುತ್ತ, ಬಂಜಾರ ಕಾಲೊನಿ, ಗೋಕುಲ ಗ್ರಾಮ, ವೈಭವ ಇಂಡಸ್ಟ್ರೀಸ್, ವಿಮಾನ ನಿಲ್ದಾಣ, ರಾಧಾಕೃಷ್ಣ ನಗರ, ಸನ್ಮಾರ್ಗ ನಗರ, ಕುಮಾರ ಪಾರ್ಕ್, ದೇವಿನಗರ, ಗಾಂಧಿ ನಗರ, ಅರ್ಜುನ ವಿಹಾರ, ಉಣಕಲ್, ಬದಾಮಿ ಓಣಿ, ಕಲ್ಯಾಣ ನಗರ, ಲಿಂಗರಾಜ ನಗರ, ಅತ್ತಿಗೇರಿ ಬಡಾವಣೆ.

ಗಣೇಶ ಕಾಲೊನಿ, ರೇವಡಿಹಾಳ, ಪರಸಾಪುರ, ದೇವರಗುಡಿಹಾಳ, ಗೋಕುಲ ರಸ್ತೆ, ಗ್ರೀನ್ ಗಾರ್ಡನ್, ವಿಕಾಸ ನಗರ, ಹೊಸೂರು, ಗೋಲ್ಡನ್ ಟೌನ್, ಗಣೇಶ ಪಾರ್ಕ್, ಪುರುಷೋತ್ತಮ ನಗರ, ಗೋಕುಲ ಗಾರ್ಡನ್, ಕೋಟಿಲಿಂಗ ನಗರ, ರಾಜಧಾನಿ ಕಾಲೊನಿ, ಸಿದ್ದಲಿಂಗೇಶ್ವರ ಕಾಲೊನಿ, ಲೂತಿಮಠ ಬಡಾವಣೆ, ಮಾರುತಿ ನಗರ, ನೇತಾಜಿ ಕಾಲೊನಿ, ಡಾಲರ್ಸ್ ಕಾಲೊನಿ, ಚೇತನಾ ಕಾಲೊನಿ, ಪ್ರಭಾತ ಕಾಲೊನಿ, ಲಿಂಗರಾಜ ನಗರ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-24-1628578780

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.