ಕಲಘಟಗಿ: ‘ತಾಲ್ಲೂಕಿನಲ್ಲಿ ಹಿಂದೂ-ಮುಸ್ಲಿಮರು ಎಲ್ಲ ಹಬ್ಬಗಳಂತೆ ಬಕ್ರೀದ್ ಕೂಡ ಶಾಂತಿ,ಸೌಹಾರ್ದದಿಂದ ಆಚರಿಸಿ’ ಎಂದು ಸಿಪಿಐ ಶ್ರೀಶೈಲ ಕೌಜಲಗಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಬಕ್ರೀದ್ ಅಂಗವಾಗಿ ಹಿಂದೂ–ಮುಸ್ಲಿಮರ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಲ್ಲಿಯವರೆಗೆ ನಡೆದ ಜಾತ್ರೆ ಸಮಾರಂಭ ಹಾಗೂ ಹಬ್ಬಗಳಲ್ಲಿ ಯಾವುದೇ ಗಲಾಟೆ ಸಂಭವಿಸಿಲ್ಲ, ಸಹಕಾರ ಮನೋಭಾವದಿಂದ ಶಾಂತಿಯಿಂದ ಹಬ್ಬಗಳನ್ನು ಆಚರಿಸುತ್ತಿರುವುದು ಮುಂದುವರಿಯಲಿ ಎಂದರು.

ಮುಖಂಡರಾದ ವಿ.ಪಿ.ಪಟ್ಟಣಶೆಟ್ಟಿ, ಪ್ರಮೋದ ಪಾಲ್ಕರ್, ಸದಾನಂದ ಚಿಂತಾಮಣಿ, ಶೌಕತ ಅಲಿ ತೆರಗಾವಿ, ಆಜಾದ ಮಲೀಕನವರ, ಅಂಜುಮನ್ ಸಂಸ್ಥೆಯ ಸದಸ್ಯರು, ಮುಸ್ಲಿಂ ಮುಖಂಡರು, ಹಾಗೂ ವಿವಿಧ ಸಮಾಜಗಳ ಹಿರಿಯರು, ಪೊಲೀಸ್ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-24-1982289032

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.