ಕುಂದಗೋಳ: ತಾಲ್ಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ಅಶ್ವಮೇಧ ಗೆಳೆಯರ ಬಳಗ ಹಾಗೂ ಸರ್ವೋದಯ ಮಹಿಳಾ ಗ್ರಾಮ ಒಕ್ಕೂಟದ ಆಶ್ರಯದಲ್ಲಿ ನಿವೃತ್ತ ಯೋಧ ಹನುಮಂತಪ್ಪ ರೊಟ್ಟಿಗವಾಡ ಹಾಗೂ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರಗಳ ಸಾಧಕರನ್ನು ಮಂಗಳವಾರ ಸನ್ಮಾನಿಸಲಾಯಿತು.

ಕಲ್ಯಾಣಪುರಮಠದ ಅಭಿನವ ಬಸವಣ್ಣಜ್ಜನವರು ಮಾತನಾಡಿ, ‘ದೇಶ ರಕ್ಷಣೆ ಮಾಡುವ ಸೈನಿಕರ ಸೇವೆ ಅಮೂಲ್ಯವಾಗಿದ್ದು, ದೇಶಸೇವೆಯೇ ಈಶಸೇವೆ’ ಎಂದು ಬಣ್ಣಿಸಿದರು.

ಅಮರೇಶ್ವರ ಬೃಹನ್ಮಠದ ನೀಲಕಂಠ ಶಿವಾಚಾರ್ಯರು ಮಾತನಾಡಿದರು.

ಮಾರುತಿ ಬಡಿಗೇರ, ದೇವಕ್ಕ ಪತ್ತಾರ, ಮಂಜುನಾಥ, ಚನ್ನವೀರಯ್ಯ ಮಠದ, ಅಪ್ಪಣ್ಣ ನದಾಫ, ಗುರುಪಾದ ಸ್ವಾದಿ, ಸಂಜೀವ ಸೋಮರೆಡ್ಡಿ, ಅಣ್ಣಪ್ಪ ದೇವನೂರು, ಬಸವರಾಜ ಅರಳಿಕಟ್ಟಿ, ರವಿ, ಪ್ರಕಾಶ, ಅಣ್ಣಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-24-1397735615

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.