ಕುಂದಗೋಳ: ತಾಲ್ಲೂಕಿನ ದೇವನೂರು ಗ್ರಾಮದ ಗ್ರಾಮದೇವಿಯರಾದ ದ್ಯಾಮವ್ವದೇವಿ, ಕರಿಯಮ್ಮ ದೇವಿ, ದುರ್ಗಮ್ಮದೇವಿಯರ ನೂತನ ಶಿಲಾ ಮೂರ್ತಿಗಳ ಪುರ ಪ್ರವೇಶ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಸಕಲ ವಾದ್ಯ ವೈಭವದೊಂದಿಗೆ 500ಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಭಕ್ತರು ಭಂಡಾರದೋಕುಳಿಯಲ್ಲಿ ಮಿಂದೆದ್ದರು.

ಮೇ 14ರಂದು ಗಣ ಹೋಮ, ದುರ್ಗಾ ಹೋಮ, ನವಗೃಹ ವಾಸ್ತು ಶಾಂತಿಯೊಂದಿಗೆ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಪಲ್ಲಕ್ಕಿ ಮಹೋತ್ಸವ ನಡೆಯಲಿದೆ. 15ರಂದು ಹಣ್ಣು ಕಾಯಿ ಅರ್ಪಿಸುವುದು, 16ರಂದು ಸಂಜೆ ಧಾರ್ಮಿಕ ಸಭೆ ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.