ಫಲಾನುಭವಿಗಳಿಗೆ ಎಲೆಕ್ಟ್ರಿಕಲ್ ಕಿಟ್ ವಿತರಣೆ

ಹುಬ್ಬಳ್ಳಿ: ಕಾರ್ಮಿಕ ಕಾರ್ಡ್ ಹೊಂದಿರುವ ಎಲೆಕ್ಟ್ರಿಕಲ್ ಕೆಲಸ ಮಾಡುವ 50 ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆಯಿಂದ ಮಂಜೂರಾದ ಎಲೆಕ್ಟ್ರಿಕಲ್ ಸಲಕರಣೆಗಳ ಕಿಟ್ ಅನ್ನು ಶಾಸಕ ಪ್ರಸಾದ ಅಬ್ಬಯ್ಯ ಮಂಗಳವಾರ ವಿತರಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ದೊರೆರಾಜ ಮಣಿಕುಂಟ್ಲ, ಇಲಿಯಾಸ್ ಮನಿಯಾರ, ಇಮ್ರಾನ್ ಎಲಿಗಾರ, ಮುಖಂಡರಾದ ಸದಸ್ಯರಾದ ಮೋಹನ ಅಸುಂಡಿ, ಸುಧಾ ಮಣಿಕುಂಟ್ಲ, ಶಿವನಗೌಡ ಹೊಸಮನಿ, ವಿಜನಗೌಡ ಪಾಟೀಲ, ಪ್ರಕಾಶ ಬುರಬುರೆ, ಬಾಬಾಜಾನ ಕಾರಡಗಿ, ಸೈಯದ್ ಸಲೀಂ ಮುಲ್ಲಾ, ಶರೀಫ ಅದವಾನಿ, ರಾಕೇಶ ಪಲ್ಲಾಟೆ, ಶ್ರೀನಿವಾಸ ಬೆಳದಡಿ, ಶಂಕರ ಕದ್ರಾಪುರ, ಅಜರ ಮನಿಯಾರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.