ನವಲಗುಂದ: ‘ಗ್ರಾಮೀಣ ಸಂಸ್ಕೃತಿ, ಭಕ್ತಿ ಮತ್ತು ಜನರ ಒಗ್ಗಟ್ಟಿನ ಪ್ರತೀಕವಾಗಿರುವ ಜಾತ್ರಾ ಮಹೋತ್ಸವಗಳು ನಮ್ಮ ಪರಂಪರೆಯ ಜೀವಾಳವಾಗಿವೆ’ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಅವರು ತಾಲ್ಲೂಕಿನ ಹಣಸಿ ಗ್ರಾಮದಲ್ಲಿ ಈಚೆಗೆ ನಡೆದ ಗ್ರಾಮದೇವಿ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ, ‘ತಾಲ್ಲೂಕಿನಲ್ಲಿ ನಡೆದ ಜಾತ್ರಾ ಮಹೋತ್ಸವಗಳು ಭಕ್ತರ ಭಾವನೆ, ಸಂಭ್ರಮ ಹಾಗೂ ನಂಬಿಕೆಯಿಂದ ತುಂಬಿವೆ. ಕ್ಷೇತ್ರದ ಜನತೆ ಹಾಗೂ ಸಮಸ್ತ ಭಕ್ತರ ಮೇಲೆ ತಾಯಿಯ ಕೃಪೆ ಇರಲಿ’ ಎಂದು ಪ್ರಾರ್ಥಿಸಿದರು.

ಹೊಸರಿತ್ತಿ ಗುದ್ದಲೀಶ್ವರ ಸ್ವಾಮೀಜಿ, ಚಿಕ್ಕುಂಬಿ ನಾಗಲಿಂಗ ಸ್ವಾಮಿಗಳು ಹಾಗೂ ಮಾನಕವಾಡ ಶ್ರೀ ಅನ್ನದಾನೇಶ್ವರ ಮಠದ ಅಭಿನವ ಮೃತ್ಯುಂಜಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಅಣ್ಣಿಗೇರಿ ಪಿಎಸ್ಐ ಉಮಾದೇವಿ, ಎಂ.ಎಸ್. ರೋಣದ, ಶಾಂತವ್ವ ಗುಜ್ಜಳ, ಸಂತೋಷ್ ಗುಜ್ಜಳ, ಅರುಣಕುಮಾರ್ ಮಜ್ಜಗಿ, ರಾಮಪ್ಪ ನಾಯ್ಕರ್, ಈರಪ್ಪ ಮಾಳವಾಡ್, ಎಂ.ಎಂ. ಗುಜ್ಜಳ, ಸಂಜೀವ ಕೇಸರಿ, ಸೋಮಲಿಂಗ ಉಡಕೇರಿ, ವೀರನಗೌಡ ಹುಡೆದ್, ನೀಲಪ್ಪ ಕುರ್ಲಗೇರಿ, ಪ್ರವೀಣ್ ನಾಯ್ಕರ್, ಮುದಕಪ್ಪ ಮುಗಳಿ, ಜಿ.ಎ. ಪಾಟೀಲ, ಪರಮೇಶ್ ಹೊಸವಾಳ, ಸುರೇಶ್ ಬೆಡಸೂರ, ಕಲ್ಮೇಶ ದಳವಾಯಿ, ಮೌಲಾಸಾಬ ಮುರ್ತೋಜಿ, ನಿಂಗಪ್ಪ ಬಡ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-24-2075508487

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.