ನವಲಗುಂದ: ‘ತಾಲ್ಲೂಕು ಸೌಹಾರ್ದತೆಗೆ ಹೆಸರಾಗಿದೆ. ಜಾತಿ, ಧರ್ಮ ಮೀರಿ ಮಾನವೀಯತೆ ನೆಲೆಗಟ್ಟಿನಲ್ಲಿ ಬದುಕಿದರೆ ಜೀವನದಲ್ಲಿ ನೆಮ್ಮದಿ ಸಿಗುತ್ತದೆ’ ಎಂದು ಹಿರೇಮಠದ ನಿಯೋಜಿತ ಪೀಠಾಧಿಕಾರಿ ವೀರಬಸವ ದೇವರು ಹೇಳಿದರು.

ಸ್ಥಳೀಯ ಹಿರೇಮಠದಲ್ಲಿ ರಂಜಾನ್ ಮಾಸದ ನಿಮಿತ್ತ ಆಯೋಜಿಸಿದ್ದ ಸೌಹಾರ್ದ ಇಫ್ತಾರ್ ಕೂಟದ ಸಾನ್ನಿಧ್ಯ ವಹಿಸಿ ಮಾತನಾಡಿ, ಎಲ್ಲ ಧರ್ಮಗಳು ಶಾಂತಿಯನ್ನು ಬೋಧಿಸಿವೆ. ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಿದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ’ ಎಂದರು.

ಕೆಪಿಸಿಸಿ ಸದಸ್ಯ ವಿನೋದ ಅಸೂಟಿ ಮಾತನಾಡಿದರು. ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಲ್ಲಾಸಾಬ ಕಲ್ಲಕುಟ್ರಿ, ಧರ್ಮಗುರುಗಳಾದ ಇಬ್ರಾಹಿಂಸಾಬ ಕೊಡ್ಲೆಪೇಟೆ, ಬಸೀರಅಹಮ್ಮದ್ ಮಕಾನದಾರ, ಸಲೀಂ ಖಾಜಿ, ಬಾಬಾಜಾನ ಮುಲ್ಲಾ, ಅಬ್ಬಾಸ ದೇವರಿಡು, ಸೈಪುದ್ದೀನ ಅವರಾದಿ, ಉಸ್ಮಾನ್ ಬಬರ್ಚಿ, ಮಾಬುಸಾಬ ತಹಶೀಲ್ದಾರ್, ಮೌಲಾಸಾಬ ವೈದ್ಯ, ಕಮಾಲಸಾಬ ಕುಂದಗೋಳ, ಅಣ್ಣಪ್ಪ ಬಾಗಿ, ಯಲ್ಲಪ್ಪ ಭೋವಿ, ಶಶಿಧರ ಭರತ ಭೋಜನಮಠ, ಶಿವಣ್ಣ ದುತಾರಿ, ಮಲ್ಲಿಕಾರ್ಜುನ, ಮರಿತಮ್ಮಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260319-24-1398374313

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.