ಶಿಕ್ಷಕರ ರಜೆ ಕಡಿತಕ್ಕೆ ಹೊರಟ್ಟಿ ಆಕ್ಷೇಪ

ಗುರುವಾರ , ಜೂಲೈ 18, 2019
23 °C

ಶಿಕ್ಷಕರ ರಜೆ ಕಡಿತಕ್ಕೆ ಹೊರಟ್ಟಿ ಆಕ್ಷೇಪ

Published:
Updated:

ಹುಬ್ಬಳ್ಳಿ: ಶಿಕ್ಷಕ ಸಮುದಾಯಕ್ಕೆ ತಿಂಗಳ ನಾಲ್ಕನೇ ಶನಿವಾರ ರಜೆ ನೀಡದಿದ್ದರೂ ಸಾಂದರ್ಭಿಕ ರಜೆಗಳನ್ನು 15ರಿಂದ 10ಕ್ಕೆ ಇಳಿಸಿರುವುದಕ್ಕೆ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !