ಧಾರವಾಡ: ನಗರದ ಅಣ್ಣಾಜಿರಾವ್ ಶಿರೂರ್ (ಸೃಜನಾ) ರಂಗಮಂದಿರದಲ್ಲಿ ಆ.13ರಂದು ನಟ ಪ್ರಕಾಶ್ ರಾಜ್ ಅವರ ನಿರ್ದಿಗಂತ ಕಲಾ ತಂಡ ‘ಗಾಯಗಳು’ ನಾಟಕ ಪ್ರಸ್ತುತಪಡಿಸಲಿದೆ.
ಸಂಜೆ 7 ಗಂಟೆಗೆ ಪ್ರದರ್ಶನ ಆರಂಭವಾಗಲಿದೆ. ಶ್ರೀಪಾದ ಭಟ್ಟ ಅವರು ನಿರ್ದೇಶನ ಮಾಡಿದ್ದು, ಪಪೆಟ್ ಹೌಸ್ ಸಹಯೋಗದಲ್ಲಿ ನಿರ್ದಿಗಂತ ತಂಡ ನಾಟಕ ಪ್ರದರ್ಶಿಸಲಿದೆ. ಪ್ರವೇಶ ಪತ್ರಕ್ಕಾಗಿ ಮೊ.ಸಂ–9845447002, 934310013 ಸಂಪರ್ಕಿಸಲು ಪಪೆಟ್ ಹೌಸ್‌ನ ಪ್ರಕಾಶ ಗರುಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.