ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ಸಹಜ ಯೋಗ ಧ್ಯಾನ ನಾಳೆ

Last Updated 30 ಸೆಪ್ಟೆಂಬರ್ 2020, 12:37 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅ. 2ರಂದು ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಆನ್‌ಲೈನ್‌ನಲ್ಲಿ ವಿವಿಧ ಭಾಷೆಗಳಲ್ಲಿ ಸಹಜ ಸಹಜ ಯೋಗ ಧ್ಯಾನವನ್ನು ಆನ್‌ಲೈನ್‌ ಮೂಲಕ ನೇರ ಪ್ರಸಾರವಾಗಲಿದೆ ಎಂದು ಸಹಜ ಯೋಗದ ಹುಬ್ಬಳ್ಳಿ ಘಟಕದ ನಿರ್ದೇಶಕ ರವಿ ನಾಯಕ ಹೇಳಿದರು.

ಮಾತಾಜಿ ನಿರ್ಮಲಾ ದೇವಿ ಅವರು ಹೇಳಿಕೊಟ್ಟಿರುವ ಈ ಅಧ್ಯಾತ್ಮಿಕ ಧ್ಯಾನ ಪದ್ಧತಿಯ ಸ್ವರ್ಣ ಮಹೋತ್ಸವದ ಅಂಗವಾಗಿ, ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕನ್ನಡದಲ್ಲಿ ಮಧ್ಯಾಹ್ನ 2ರಿಂದ 3ರವರೆಗೆ ಪ್ರಸಾರವಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಧ್ಯಾನ ವೀಕ್ಷಣೆಯ ಲಿಂಕ್: www.sahajayoga.org.in/live. ಮಾಹಿತಿಗೆ 99802 19477 ಸಂಪರ್ಕಿಸಬಹುದು. ಪಂಚಾಕ್ಷರಿ ಮಠದ ಮತ್ತು ರಾಜು ಮಂಗಳವೇಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT