ಹುಬ್ಬಳ್ಳಿ: ‘ಇಲ್ಲಿನ ಸಿದ್ಧಾರೂಢ ಮಠದಲ್ಲಿ ಮಾರ್ಚ್ 29ರಿಂದ ಏಪ್ರಿಲ್ 3ರವರೆಗೆ ರಾಜ್ಯಮಟ್ಟದ 11ನೇ ವರ್ಷದ ಭಜನಾ ಸ್ಪರ್ಧೆ ನಡೆಯಲಿದೆ’ ಎಂದು ರಾಜ್ಯಮಟ್ಟದ ಭಜನಾ ಸ್ಪರ್ಧೆ ಸಮಿತಿ ಅಧ್ಯಕ್ಷ ಶಾಮಾನಂದ ಪೂಜೇರಿ ತಿಳಿಸಿದರು.

‘ಪ್ರಥಮ ಬಹುಮಾನ ₹1.11 ಲಕ್ಷ, ದ್ವಿತೀಯ ಬಹುಮಾನ ₹90 ಸಾವಿರ, ತೃತೀಯ ಬಹಮಾನ ₹ 80 ಸಾವಿರ ಇದೆ. ಹೆಸರು ನೋಂದಾಯಿಸಲು ಮಾರ್ಚ್ 28 ಕೊನೆಯ ದಿನ’ ಎಂದು ಅವರು ಸೋಮವರ ಸುದ್ದಿಗಾರರಿಗೆ ತಿಳಿಸಿದರು.

‘ಪ್ರತಿ ತಂಡವು 18 ನಿಮಿಷಗಳಲ್ಲಿ ಮೂರು ಪದಗಳನ್ನು ಹಾಡಬೇಕು. ಅವುಗಳಲ್ಲಿ ಎರಡು ಪದಗಳನ್ನು ಕಡ್ಡಾಯವಾಗಿ ಕೈವಲ್ಯ ಸಾಹಿತ್ಯದ ಮೇಲೆ ಪ್ರಸ್ತುತಪಡಿಸಬೇಕು. ಒಂದು ತಂಡದಲ್ಲಿ ಕನಿಷ್ಠ 6ರಿಂದ ಗರಿಷ್ಠ 10 ಸದಸ್ಯರು ಇರಬೇಕು’ ಎಂದರು. ಮಾಹಿತಿ ಮತ್ತು ನೋಂದಣಿಗೆ ದೂರವಾಣಿ ಸಂಖ್ಯೆ: 97386 81660.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.