ಭಾನುವಾರ, ಡಿಸೆಂಬರ್ 8, 2019
21 °C

ಹುಬ್ಬಳ್ಳಿ ಜೋಡಿ ಮಾರ್ಗ: ಮೂರು ರೈಲುಗಳ ಸಂಚಾರ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಜೋಡಿಮಾರ್ಗ ಮತ್ತು ನಿರ್ವಹಣಾ ಕಾಮಗಾರಿಗಳು ಪ್ರಗತಿಯಲ್ಲಿರುವುದರಿಂದ ಈ ಕೆಳಕಂಡ ರೈಲು ಸೇವೆಗಳನ್ನು ನೈರುತ್ಯ ರೈಲ್ವೆ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

ಹುಬ್ಬಳ್ಳಿ–ವಿಜಯಪುರ–ಹುಬ್ಬಳ್ಳಿ (061919/ 06920) ವಿಶೇಷ ಪ್ಯಾಸೆಂಜರ್ ರೈಲು ಹಾಗೂ ಬಾಗಲಕೋಟೆ–ಖಜ್ಜಿಡೋಣಿ–ಬಾಗಲಕೋಟೆ (76901/ 76902) ಮಧ್ಯೆ ಸಂಚರಿಸುವ ರೈಲ್ ಬಸ್ ಅನ್ನು ಡಿಸೆಂಬರ್‌ 13ರಿಂದ 27ರವರೆಗೆ ರದ್ದುಗೊಳಿಸಲಾಗಿದೆ.

ಹುಬ್ಬಳ್ಳಿ–ಚಿಕ್ಕಬೆಣಕಲ್–ಹುಬ್ಬಳ್ಳಿ ಪ್ಯಾಸೆಂಜರ್ (56927/ 56928) ರೈಲನ್ನು ಡಿ. 13ರಿಂದ ಅನಿರ್ದಿಷ್ಟ ಅವಧಿಯವರೆಗೆ ರದ್ದುಗೊಳಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು