ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭೂಕುಸಿತ: ಕ್ಯಾಸಲ್‌ರಾಕ್‌- ಕರನ್ಝೋಲ್‌ ನಡುವಿನ ರೈಲು ಸಂಚಾರ ಭಾಗಶಃ ರದ್ದು

Published : 26 ಜುಲೈ 2023, 13:36 IST
Last Updated : 26 ಜುಲೈ 2023, 13:36 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಕ್ಯಾಸಲ್‌ರಾಕ್‌ ಹಾಗೂ ಕರನ್ಝೋಲ್‌ ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ಭೂಕುಸಿತ ಉಂಟಾಗಿರುವ ಕಾರಣ ನೈರುತ್ಯ ರೈಲ್ವೆ ವಿಭಾಗದ ಕೆಲವು ರೈಲುಗಳ ಓಡಾಟದಲ್ಲಿ ವ್ಯತ್ಯಯವಾಗಲಿದೆ.

ಜುಲೈ 27ರಂದು ವಾಸ್ಕೋಡಗಾಮಾ ಶಾಲಿಮರ್‌ ಅಮರಾವತಿ ಎಕ್ಸ್‌ಪ್ರೆಸ್‌ (18048) ರೈಲು ವಾಸ್ಕೋಡಗಾಮಾ ಹಾಗೂ ಹುಬ್ಬಳ್ಳಿ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಹುಬ್ಬಳ್ಳಿಯಿಂದ ಮುಂದೆ ಚಲಿಸಲಿದೆ.

ಜುಲೈ 27 ಹಾಗೂ 28ರಂದು ವಾಸ್ಕೋಡಗಾಮಾ ಹಜರತ್‌ ನಿಜಾಮುದ್ದಿನ್‌ ಎಕ್ಸ್‌ಪ್ರೆಸ್‌ (12779) ರೈಲು ವಾಸ್ಕೋಡಗಾಮಾ ಹಾಗೂ ಬೆಳಗಾವಿಯ ನಡುವೆ ಭಾಗಶಃ ರದ್ದಾಗಿದ್ದು, ಬೆಳಗಾವಿಯಿಂದ ಮುಂದಕ್ಕೆ ಚಲಿಸಲಿದೆ.

ಜುಲೈ 27ರಂದು ಹುಬ್ಬಳ್ಳಿ–ಮೈಸೂರು ಹಂಪಿ ಎಕ್ಸ್‌ಪ್ರೆಸ್‌ (16591) ಹುಬ್ಬಳ್ಳಿಯಿಂದ 1 ತಾಸು ತಡವಾಗಿ ಚಲಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT