ಉಪ್ಪಿನಬೆಟಗೇರಿ: ಸೋಮವಾರದ ರಭಸದ ಗಾಳಿ, ಧಾರಾಕಾರ ಮಳೆಗೆ ಸಮೀಪದ ಕಬ್ಬೇನೂರ ಗ್ರಾಮದ ಜುಬೇದಾ ನದಾಫ ಹಾಗೂ ನಾಗನಗೌಡ ಶಿವನಗೌಡ್ರ ಅವರ ಮನೆಯ ಚಾವಣಿ, ಗೋಡೆ ಕುಸಿದು ಬಿದ್ದಿದ್ದು, ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಕುಟುಂಬದವರಿಗೆ ಧೈರ್ಯ ತುಂಬಿದ ತವನಪ್ಪ ಅವರು, ಎರಡೂ ಮನೆಗಳ ಯಜಮಾನರಿಗೆ ತಲಾ ₹25ಸಾವಿರ ಆರ್ಥಿಕ ನೆರವು ನೀಡಿದರು.

ಪ್ರಮುಖರಾದ ಮಲ್ಲಿಕಾರ್ಜುನ ಭೂಮನಗೌಡ್ರ, ಚಂದ್ರಶೇಖರ ಹಸಬಿ, ಇಮಾಮಸಾಬ ನದಾಫ, ಮನುಮಂತಗೌಡ ಮುದಿಗೌಡ್ರ, ಬಾಪೂಗೌಡ ಶಿವನಗೌಡ್ರ, ಸಿದ್ದಲಿಂಗ ಕರ್ಕಿ, ಮಹೇಶ ಮುದಿಗೌಡ್ರ, ಗದಿಗೆಪ್ಪ ಕುದರಿ, ಹಸನ ನದಾಫ, ರುದ್ರಗೌಡ ಪರ್ವತಗೌಡ್ರ, ಭರಮಪ್ಪ ಮಾದರ, ನಂದೀಶ ನಾಯ್ಕರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-24-1449794410

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.