ವಾರಾಹಿ ಜಲಾನಯನ ಪ್ರದೇಶದ ಸುತ್ತ ಮತ್ತೆ ಭೂಕಂಪನ

7

ವಾರಾಹಿ ಜಲಾನಯನ ಪ್ರದೇಶದ ಸುತ್ತ ಮತ್ತೆ ಭೂಕಂಪನ

Published:
Updated:

ಹೊಸನಗರ: ವಾರಾಹಿ ಜಲ ವಿದ್ಯುತ್ ಯೋಜನಾ ಪ್ರದೇಶವಾದ ಮಾಸ್ತಿಕಟ್ಟೆ, ಯಡೂರು, ಸುಳಗೋಡು ಹಾಗೂ ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ 12.20ಕ್ಕೆ ಮತ್ತೆ ಲಘು ಭೂಕಂಪನ ಆಗಿದೆ.

ಭೂಮಿ ನಡುಗಿದ ಶಬ್ದಕ್ಕೆ ಭಯಭೀತರಾಗಿ ಜನರು ಮನೆಯಿಂದ ಹೊರಗೆ ಬಂದಿದ್ದಾರೆ. ಶನಿವಾರ ರಾತ್ರಿ ಆದ ಅನುಭವ ಆಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಲಘು ಭೂಕಂಪನಕ್ಕೆ ಹೆದರಿ ಶಿಕ್ಷಕರ ಜತೆಗೆ ಹೊರಗೋಡಿ ಬಂದಿದ್ದಾರೆ. ಕೆಲ ಕಾಲ ಶಾಲೆ ಹೊರಗೇ ಕಾಲ ಕಳೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !