ರೈತ ಆತ್ಮಹತ್ಯೆ

ಶುಕ್ರವಾರ, ಜೂಲೈ 19, 2019
24 °C

ರೈತ ಆತ್ಮಹತ್ಯೆ

Published:
Updated:
Prajavani

ಕೊಲ್ಹಾರ: ತಾಲ್ಲೂಕಿನ ಮಲಘಾಣ ಗ್ರಾಮದಲ್ಲಿ ರೈತರೊಬ್ಬರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂಗಪ್ಪ ಗರಸಂಗಿ (65) ಮೃತಪಟ್ಟವರು. ತೋಟದ ಮನೆಯಲ್ಲಿನ ಜಂತಿಗೆ ನೇಣು ಹಾಕಿಕೊಂಡಿದ್ದಾರೆ. ಇವರಿಗೆ ಐದು ಎಕರೆ ಜಮೀನಿದ್ದು, ಸಿಂಡಿಕೇಟ್ ಬ್ಯಾಂಕ್ ಸೇರಿ ಖಾಸಗಿಯಾಗಿ ಸುಮಾರು ₹2 ಲಕ್ಷ ಸಾಲ ಮಾಡಿದ್ದರು ಎಂದು ತಿಳಿದು ಬಂದಿದೆ.

ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !