ಶಿವಮೊಗ್ಗ: ಪೊಲೀಸರ ವಿರುದ್ಧವೇ ಎಫ್ಐಆರ್

7

ಶಿವಮೊಗ್ಗ: ಪೊಲೀಸರ ವಿರುದ್ಧವೇ ಎಫ್ಐಆರ್

Published:
Updated:

ಶಿವಮೊಗ್ಗ: ಅಕ್ರಮ‌ ಮರಳು ದಂಧೆಯಲ್ಲಿ‌ ಶಾಮೀಲಾದ ಆರೋಪದ ಮೇಲೆ ಶಿವಮೊಗ್ಗ ಡಿವೈಎಸ್ಪಿ, ಗ್ರಾಮಾಂತರ ಸಿಪಿಐ ಹಾಗೂ ಪಿಎಸ್ಐ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.

ಕೆಲವು ದಿನಗಳ ಹಿಂದೆ ಅಕ್ರಮ ಮರಳು ಸಾಗಣೆಗೆ ಅನುಕೂಲ ಮಾಡಿಕೊಡಲು ಚನ್ನಗಿರಿಯ ಫಿರೋಜ್ ಎನ್ನು ವವರಿಂದ ಗ್ರಾಮಾಂತರ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಯಲ್ಲಪ್ಪ ₹ 17,500 ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದರು. ವಿಚಾರಣೆ ವೇಳೆ ಯಲ್ಲಪ್ಪ ತಾವು ಸಂಗ್ರಹಿಸುತ್ತಿದ್ದ ಹಣ ಯಾರ‍್ರಾಡರಿಗೆ ತಲುಪುತ್ತಿತ್ತು ಎನ್ನುವ ಮಾಹಿತಿ ನೀಡಿದ್ದರು. ಅದನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !