ಅಮೃತ ಭಾರತ ಸ್ಟೇಷನ್ ಯೋಜನೆ ಅಡಿ ಪುನರಾಭಿವೃದ್ಧಿಗೊಂಡಿರುವ ಗದಗ ರೈಲ್ವೆ ನಿಲ್ದಾಣದ ಹೊರನೋಟ
12 ಮೀಟರ್ ವಿಸ್ತಾರದ ಪಾದಚಾರಿ ಮೇಲ್ಸೆತುವೆ
ಗದಗ ರೈಲ್ವೆ ನಿಲ್ದಾಣವು ಒಟ್ಟು 3692 ಚದರ ಮೀಟರ್ ವಿಸ್ತೀರ್ಣ ಹೊಂದಿದೆ
ಎಸ್ಕಲೇಟರ್ ಸೌಲಭ್ಯ ಅಳವಡಿಸಿರುವುದು
ವಿಐಪಿಗಳಿಗಾಗಿ ಐಷಾರಾಮಿ ಹವಾನಿಯಂತ್ರಿತ ಕಾಯುವ ಕೊಠಡಿ

1884ರಲ್ಲಿ ಆರಂಭವಾದ ಗದಗ ರೈಲು ನಿಲ್ದಾಣಕ್ಕೆ ಭವ್ಯ ಇತಿಹಾಸವಿದೆ. ನಿಲ್ದಾಣದ ಪುನರಾಭಿವೃದ್ಧಿಯು ಈ ಭಾಗದ ಕೈಗಾರಿಕೆ ವಾಣಿಜ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಶಕ್ತಿ ನೀಡಲಿದೆ
–ಬಸವರಾಜ ಬೊಮ್ಮಾಯಿ ಹಾವೇರಿ– ಗದಗ ಲೋಕಸಭಾ ಕ್ಷೇತ್ರದ ಸಂಸದ
ಎಬಿಎಸ್‌ಎಸ್ ಅಡಿ ರೈಲು ನಿಲ್ದಾಣ ಮೇಲ್ದರ್ಜೆಗೇರಿದೆ. ಪ್ರಯಾಣಿಕರು ಇಲ್ಲಿನ ಸೌಲಭ್ಯಗಳನ್ನು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು. ನಿಲ್ದಾಣದಲ್ಲಿನ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು
–ಗಣೇಶ್ ಸಿಂಗ್ ಬ್ಯಾಳಿ ಅಧ್ಯಕ್ಷ ಬೆಟಗೇರಿ ರೈಲ್ವೆ ಹೋರಾಟ ಸಮಿತಿ
- ರೈಲ್ವೆ ವೇಳಾಪಟ್ಟಿ ಅನುಸಾರ ಗದಗ ಬಸ್ ನಿಲ್ದಾಣಗಳಿಂದ ರೈಲು ನಿಲ್ದಾಣಕ್ಕೆ ನಗರ ಸಾರಿಗೆ ಸಂಪರ್ಕ ಕಲ್ಪಿಸಬೇಕು. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಆಗಲಿದೆ.
ವಿಶ್ವನಾಥ ಖಾನಾಪುರ ಸಾಮಾಜಿಕ ಕಾರ್ಯಕರ್ತ