ಬೆಳವಣಕಿ (ತಾ.ರೋಣ): ಸಮೀಪದ ಬಳಗಾನೂರಿನಲ್ಲಿ ಚಿಕೇನಕೊಪ್ಪದ ಚನ್ನವೀರ ಶರಣರ ಕಲ್ಯಾಣ ಮಂಟಪದಲ್ಲಿ ಈಚೆಗೆ ಶಿವಶಿಂಪರ ಪರಿವಾರದಿಂದ ಶಿವಶಾಂತವೀರ ಶರಣರ ತುಲಾಭಾರ ಕಾರ್ಯಕ್ರಮ ಜರುಗಿತು.

ಶಿವಶಾಂತವೀರ ಶರಣರು ಮಾತನಾಡಿ, ಧಾನಧರ್ಮ ಮಾಡುವ ಮೂಲಕ ದೇವರ ಪ್ರೀತಿಗೆ ಪಾತ್ರರಾಗುತ್ತೇವೆ. ತುಲಾಭಾರದ ಮೂಲಕ ಬಡ ಮಕ್ಕಳ ಶೈಕ್ಷಣಿಕ ಜೀವನಕ್ಕೆ ಹಾಗೂ ಉಚಿತ ಪ್ರಸಾದ ಸೇವೆಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.

ಶ್ರೀಶೈಲಪ್ಪ ನವಲಗುಂದ, ಸುರೇಶ ನಾರಾಯಣಪುರ, ವಿಶ್ವನಾಥ ಶಿವಶಿಂಪರ, ವಿರೇಶ ನಾರಾಯಣಪುರ, ಪರುತಪ್ಪ ಶಿವಶಿಂಪರ, ಬಸವರಾಜ ಶಿವಶಿಂಪರ, ನಾಗಪ್ಪ ಶಿವಶಿಂಪರ, ಶಿದ್ದಲಿಂಗಪ್ಪ ಶಿವಶಿಂಪರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-23-549612290

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.