ಬೀದಿ ಬದಿ ಅಂಗಡಿ, ಕೆಲ ಹೋಟೆಲ್‌ಗಳು ಬಂದ್; ಪರಿಸ್ಥಿತಿ ಬಿಗಡಾಯಿಸುವ ಆತಂಕ
ಚಂದ್ರು ಎಂ. ರಾಥೋಡ್
Published : 22 ಮಾರ್ಚ್ 2026, 6:15 IST
Last Updated : 22 ಮಾರ್ಚ್ 2026, 6:15 IST
ADVERTISEMENT
ಫಾಲೋ ಮಾಡಿ
Comments
ನರೇಗಲ್ ಪಟ್ಟಣದ ಬಸ್‌ನಿಲ್ದಾಣದ ಎದುರಿನ ಹೋಟೆಲ್ ಸಂತೃಪ್ತಿಯಲ್ಲಿ ಕಟ್ಟಿಗೆ ಒಲೆಯಲ್ಲಿ ಭಜಿ ತಯಾರಿಸಲಾಯಿತು
ಸಿಲಿಂಡರ್ ಪೂರೈಕೆ ಸ್ಥಗಿತಗೊಳ್ಳುತ್ತದೆ ಎನ್ನುವ ತಪ್ಪು ಕಲ್ಪನೆಯಿಂದ ಅವಶ್ಯಕತೆ ಇಲ್ಲದಿದ್ದರೂ ಬುಕ್ ಮಾಡುತಿದ್ದಾರೆ. ಗ್ರಾಹಕರು ತಪ್ಪು ಮಾಹಿತಿಗೆ ಕಿವಿಗಿಡದೆ ಪರಿಸ್ಥಿತಿಗೆ ತಕ್ಕಂತೆ ಸಹಕಾರ ನೀಡಬೇಕು
ಅಶೋಕ ಕಳಕೊಣ್ಣವರ ಮಾಲೀಕ ಕಾಮಧೇನು ಗ್ಯಾಸ್ ಏಜೆನ್ಸಿ
ನಾವು ಅನಿಲದ ಸಿಲಿಂಡರ್ ಬುಕ್ ಮಾಡಿದರೆ ಒಟಿಪಿ ಬರುತ್ತಿಲ್ಲ. ಬುಕ್ ಆದರೂ ಸಿಲಿಂಡರ್ ಸಿಗುತ್ತಿಲ್ಲ. ಹಾಗಾಗಿ ಒಂದು ವಾರದಿಂದ ಹೋಟೆಲ್ ಬಂದ್ ಮಾಡಿರುವೆ
ಕಲ್ಲಪ್ಪ ಕಡೇತೋಟದ ಮಾಲೀಕ ಹೋಟೆಲ್ ವಿರಾಟ್
ತಾಲ್ಲೂಕಿನಲ್ಲಿ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ವಾಣಿಜ್ಯ ಹಾಗೂ ಗೃಹ ಬಳಕೆಯ ಸಿಲಿಂಡರ್‌ಗಳು ಬೇಡಿಕೆಗೆ ತಕ್ಕಂತೆ ಪೂರೈಕೆಯಾಗಿವೆ