ಬುಧವಾರ, 13 ಮೇ 2026
×
ADVERTISEMENT

ಸೈಬರ್ ಕ್ರೈಂ ಜಾಗೃತಿ ಇರಲಿ: ಮಾರುತಿ

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ
Published : 16 ಮಾರ್ಚ್ 2026, 2:20 IST
Last Updated : 16 ಮಾರ್ಚ್ 2026, 2:20 IST
ADVERTISEMENT
ಫಾಲೋ ಮಾಡಿ
Comments
ವಾಟ್ಸ್‌ಆಪ್‌ ಮೂಲಕ ಪಿಎಂ ಕಿಸಾನ್‌ ಬ್ಯಾಂಕ್ ಕೆವೈಸಿ ವೆಡ್ಡಿಂಗ್ ಕಾರ್ಡ್‌ ಹೆಸರಿನಲ್ಲಿ ಬರುವ ಎಪಿಕೆ ಫೈಲ್ ಲಿಂಕ್‍ಗಳನ್ನು ಡೌನ್‌ಲೋಡ್‌ ಮಾಡಬೇಡಿ. ಡಿಜಿಟಲ್ ಆರೆಸ್ಟ್ ಮಾಡುವುದಾಗಿ ಹೆದರಿಸಿ ವಂಚನೆ ಮಾಡುವವರ ಬಗ್ಗೆ ಎಚ್ಚರವಾಗಿರಬೇಕು
ಆರ್‌.ಎಫ್‌.ಕಂಠಿ ಪೊಲೀಸ್‌ ಸಿಬ್ಬಂದಿ
ವ್ಯಾಪಾರಸ್ಥರು ಮತ್ತು ಉದ್ಯಮದಾರರು ಸೈಬರ್‌ ವಂಚಕರ ಬಗ್ಗೆ ಜಾಗೃತಿ ವಹಿಸಬೇಕು. ಆಧಾರ್‌ ಕಾರ್ಡ್‌ ಪಾನ್‍ಕಾರ್ಡ್‌ ಬ್ಯಾಂಕಿನ ಮಾಹಿತಿ ಹಾಗೂ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.
ಶರಣಬಸಪ್ಪ ಗುಡಿಮನಿ ಸಂಸ್ಥೆಯ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT