ಗದಗ: 2024-2025 ಸಾಲಿನಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಬಿಎ, ಬಿಎಸ್ಸಿ, ಬಿಕಾಂ, ಎಂಎ, ಎಂಎಸ್ಸಿ, ಎಂಕಾಂ, ಬಿಇ, ಎಂಟೆಕ್, ಎಂಸಿಎ, ಬಿಬಿಎ, ಎಂಬಿಎ, ಬಿಸಿಎ, ಎಂಬಿಬಿಎಸ್, ಎಂಡಿ, ಬಿಎಎಂಎಸ್ ಪದವಿಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗದಗ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳು ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ಗಳನ್ನುಈ ಕೆಳಗೆ ಕೊಟ್ಟಿರುವ ಮೊಬೈಲ್ ನಂಬರ್ಗಳಿಗೆ ಮೇ 31ರ ಒಳಗಾಗಿ ವಾಟ್ಸ್ಆ್ಯಪ್ ಮಾಡಿ, ಹೆಸರು ನೋಂದಾಯಿಸಿಕೊಳ್ಳಬೇಕು. ಪ್ರತಿಭಾ ಪುರಸ್ಕಾರದ ದಿನಾಂಕ ಮತ್ತು ಸ್ಥಳವನ್ನು ನಂತರ ತಿಳಿಸಲಾಗುವುದು ಎಂದು ಗದಗ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿಗೆ: ಅನೀಲ ತೆಂಬದಮನಿ ಗದಗ 99455 24136, ಕೃಷ್ಣಾಜಿ ನಾಡಿಗೇರ ಗದಗ 93435 20581, ದತ್ತಾತ್ರೇಯ ಜೋಶಿ ಲಕ್ಕುಂಡಿ 99026 83191, ಕೃಷ್ಣ ಎಸ್. ಕುಲಕರ್ಣಿ ಲಕ್ಷ್ಮೇಶ್ವರ 94483 17107, ಎನ್.ಆರ್.ಕುಲಕರ್ಣಿ ಶಿರಹಟ್ಟಿ 94483 37947, ಗುರುರಾಜ ಕುಲಕರ್ಣಿ ರೋಣ 94485 55720, ಶ್ರೀಧರ ಹಂದಿಗೊಳ ನರಗುಂದ 74832 29082, ರಾಮಚಂದ್ರ ಗಾಢಗೋಳಿ ಗಜೇಂದ್ರಗಡ 95917 10381, ಸಂಜೀವ ಆಚಾರ್ ಮುಂಡರಗಿ 96631 31691 ಅವರನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.