ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ಜಿಲ್ಲೆಯಲ್ಲಿ 81 ಮಂದಿಗೆ ಕೋವಿಡ್‌

ಸೋಂಕಿನ ಪರೀಕ್ಷೆಗಾಗಿ ಈವರೆಗೆ ಸಂಗ್ರಹಿಸಿದ ಗಂಟಲು ದ್ರವ ಮಾದರಿ ಸಂಖ್ಯೆ: 60,539
Last Updated 22 ಸೆಪ್ಟೆಂಬರ್ 2020, 2:34 IST
ಅಕ್ಷರ ಗಾತ್ರ

ಗದಗ: ‘ಜಿಲ್ಲೆಯಲ್ಲಿ ಮತ್ತೆ 81 ಮಂದಿಗೆ ಕೋವಿಡ್‌–19 ತಗುಲಿರುವುದು ಸೋಮವಾರ ದೃಢಪಟ್ಟಿದೆ’ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.

ಗದಗ ತಾಲ್ಲೂಕಿನಲ್ಲಿ 51, ಮುಂಡರಗಿ 11, ನರಗುಂದ 2, ರೋಣ 14 ಹಾಗೂ ಶಿರಹಟ್ಟಿ ತಾಲ್ಲೂಕಿನ 3 ಮಂದಿಗೆ ಸೋಂಕು ತಗುಲಿದೆ ಎಂದು ಅವರು ಹೇಳಿದ್ದಾರೆ.

ಸೋಂಕು ದೃಢಪಟ್ಟ ಪ್ರದೇಶಗಳು:

ಗದಗ- ಬೆಟಗೇರಿ ನಗರಸಭೆ ವ್ಯಾಪ್ತಿಯ ವೆಂಕಟೇಶ ಟಾಕೀಸ್ ರಸ್ತೆ, ಅಬ್ಬಿಗೇರಿ ಕಾಂಪೌಂಡ್‌, ಬಸಪ್ಪ ನಗರ, ಗಂಜಿ ಬಸವೇಶ್ವರ ವೃತ್ತ, ಕಳಸಾಪುರ ರಸ್ತೆ, ಹನುಮಾನ ನಗರ, ಡಿ.ಸಿ.ಆಫೀಸ್‌ ಹಿಂಬದಿಯ ರಸ್ತೆ, ಭರಮಗೌಡ ದೇವಸ್ಥಾನ ರಸ್ತೆ, ವಿಶ್ವೇಶ್ವರಯ್ಯ ನಗರ, ಜರ್ಮನ್‌ ಆಸ್ಪತ್ರೆ ರಸ್ತೆ, ಹೊಸಮಠ ಆಸ್ಪತ್ರೆ ರಸ್ತೆ, ಮುಳಗುಂದ ನಾಕಾ, ಅಂಬೇಡ್ಕರ್‌ ನಗರ, ಗಾಂಧಿನಗರ, ಜೆ.ಟಿ.ಮಠ ರಸ್ತೆ, ವೀರಭದ್ರೇಶ್ವರ ದೇವಸ್ಥಾನ ಹತ್ತಿರ, ಹೆಲ್ತ್‌ ಕ್ಯಾಂಪ್‌, ಹುಡ್ಕೋ ಕಾಲೊನಿ, ಕೆ.ಸಿ.ರಾಣಿ ರಸ್ತೆ,
ಗದಗ ತಾಲ್ಲೂಕಿನ ನರಸಾಪುರ, ಮುಳಗುಂದ, ಯಲಿಶಿರುಂಜ, ಹೊಂಬಳ, ಹುಲಕೋಟಿ, ಬಿಂಕದಕಟ್ಟಿ, ಹರ್ಲಾಪುರ, ಶ್ಯಾಗೋಟಿ, ಹಾತಲಗೇರಿ, ಎಲ್‌ಐಸಿ ಆಫೀಸ್‌ ರಸ್ತೆ, ಶಿರುಂಜ.

ಮುಂಡರಗಿ ಪಟ್ಟಣದ ಅನ್ನದಾನೇಶ್ವರ ನಗರ, ಮುಂಡರಗಿ ತಾಲ್ಲೂಕಿನ ಚುರ್ಚಿಹಾಳ, ಕಳಕೇರಿ, ಬೂದಿಹಾಳ, ಬಾಗೇವಾಡಿ, ಡಂಬಳ, ನರಗುಂದ ಇತ್ಯಾದಿ ಪ್ರದೇಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT