ಗದಗ: ಗದಗ-ಬೆಟಗೇರಿ ಅವಳಿ ನಗರದ ಪ್ರಮುಖ ರಾಜಕಾಲುವೆ, ಚರಂಡಿಗಳ ಸ್ವಚ್ಛತಾ ಕಾರ್ಯ ನಗರಸಭೆ ವತಿಯಿಂದ ಭರದಿಂದ ನಡೆಯಿತು.

ಮಳೆಯಿಂದ ಸುರಿಯುವ ನೀರು ಚರಂಡಿ, ರಾಜಕಾಲುವೆಯಲ್ಲಿ ಸರಾಗವಾಗಿ ಹರಿಯದಿದ್ದರೆ ಮನೆಯೊಳಗೆ, ರಸ್ತೆಯ ಮೇಲೆ ಹರಿಯುವ ಸಾಧ್ಯತೆ ಇದೆ. ಇದರಿಂದಾಗಿ ಜನರಿಗೆ ತೀವ್ರ ತೊಂದರೆಯಾಗುತ್ತದೆ.

ಇದನ್ನು ತಪ್ಪಿಸುವುದಕ್ಕಾಗಿ ಪಂಚರ ಹೊಂಡದ ಹತ್ತಿರದ ಚರಂಡಿ, ಗೆಳೆಯರ ಬಳಗದ ಹತ್ತಿರ ಚರಂಡಿ ಹಾಗೂ ಎಸ್. ಪಿ. ಆಫೀಸ್ ಮುಖ್ಯ ರಸ್ತೆ, ಹುಬ್ಬಳ್ಳಿ ರೋಡ್, ಕ್ಲರ್ಕ್ಸ ಇನ್ ಹೊಟೇಲ್, ಬಿಎಸ್ಎನ್ಎಲ್ ಆಫೀಸ್ ರಸ್ತೆ, ಕಂಬಾರ ಸಾಲ, ಜನತಾ ಬಜಾರ, ಬೆಟಗೇರಿ ವಿವಿಧ ವಿವಿಧ ವಾರ್ಡುಗಳಲ್ಲಿ ನಗರಸಭೆ ಪೌರಾಯುಕ್ತ ರಾಜಾರಾಮ ಎಸ್. ಪವಾರ ನೇತೃತ್ವದಲ್ಲಿ ನಗರಸಭೆಯ ಪೌರಕಾರ್ಮಿಕರಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಗದಗ-ಬೆಟಗೇರಿ ಪರಿಸರ ಎಂಜಿನಿಯರ್ ನಂದ ಬದಿ, ಎ.ಇ.ಇ. ಲಕ್ಷ್ಮಣ ಜೋಗದಂಡಕರ, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎಂ. ಮಕಾಂದರ ಕಾಮಗಾರಿ ವೀಕ್ಷಿಸಿದರು.

ನಗರಸಭೆಯ ಮೇಲ್ವಿಚಾರಕ ಸಿ. ಆರ್. ಹಾದಿಮನಿ ಹಾಗೂ ಸಣ್ಣಪ್ಪ ಬೋಳಮ್ಮನವರ, ಹೇಮೇಶ ಯಟ್ಟಿ, ಕೆಂಚಪ್ಪ ಪೂಜಾರ, ಅರ್ಜುನ ದೊಡ್ಡಮನಿ. ಪರಶುರಾಮ ಪೂಜಾರ, ಮಹೇಶ್ ಐನಾಪುರ, ಜಯಪ್ಪ ದೊಡ್ಡಮನಿ, ಮುತ್ತು ಚಲವಾದಿ, ವಿಶ್ವನಾಥ್ ದೊಡ್ಡಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-23-1079363095

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.