ಗದಗ: ನಗರದ ವಾರ್ಡ್ ನಂ.20ರ ಪೌರಕಾರ್ಮಿಕರು ಹಾಗೂ ವಾಲ್ಮನ್ಗಳನ್ನು ಗೌರವಿಸಿ, ವಸ್ತ್ರದಾನ ನೀಡಲಾಯಿತು.

ಪದ್ಮಾವತಿ ಕೃಷ್ಣೇಗೌಡ ಪಾಟೀಲ್ ಅವರ ಐದನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಗರಸಭೆ ಸದಸ್ಯೆ ಪರ್ವಿನಾಬಾನು ಅಬ್ದುಲ್ ಮುನಾಫ್ ಅವರು ಶನಿವಾರ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಗದಗ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನೀಲಮ್ಮ ಬೋಳನವರ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯೆ ಸಾವಿತ್ರಿ ಹೂಗಾರ, ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ ಪತ್ತಾರ್, ಪಾರ್ವತಿ ಬಿಡನ್ನಾಳ, ರತ್ನವ್ವ ಪಲ್ಲೇದ, ನಾಗರತ್ನ ಶಿಂಧೆ, ಮಂಜುಳಾ ಅನಂತಪುರ, ಪರ್ವಿನಾ ಬಾನು ಗಚ್ಚಿ, ಅಂಗನವಾಡಿ ಸಹಾಯಕಿ ಈರಮ್ಮ ಹುಡೇದ, ಸುರೇಶ ಕಲಬುರಗಿ, ಯೂಸುಫ್ ಕೊಟ್ಟೂರು, ದಾವೂದ್ ಶಿರಹಟ್ಟಿ, ಹೇಮಂತ್ ಯಟ್ಟಿ, ಅಬ್ದುಲ್ ಮುನಾಫ್ ಮುಲ್ಲಾ ಹಾಗೂ ಓಣಿಯ ಹಿರಿಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-23-686500926

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.