ಗದಗ: ನಗರದ ತಳಗೇರಿ ಓಣಿಯ ವಿಜಯ ದುರ್ಗಾದೇವಿ ದೇವಸ್ಥಾನದ ಕಳಸ ಪ್ರತಿಷ್ಠಾಪನೆ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಜಗದೀಶ ಕಲ್ಯಾಣಭಟ್ ಜೋಶಿ ಅವರ ನೇತೃತ್ವದಲ್ಲಿ ಪುಣ್ಯಾಹವಾಚನ, ಮಹಾಗಣಪತಿ ಪೂಜೆ, ದೇವಿ ಹೋಮ, ಕಲಾಕರ್ಷಣ ಹೋಮಗಳು ನಡೆದವು.

ಕಾರ್ಯಕ್ರಮದ ಅಂಗವಾಗಿ ದೇವಸ್ಥಾನ ಸಮಿತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ತಾಯಪ್ಪ ಗೌಡರ, ಎಸ್.ಎನ್.ಬಳ್ಳಾರಿ, ಈರಪ್ಪ ಕೋಟ್ನಿಕಲ್, ವಿರೂಪಾಕ್ಷ ರಾಮಗಿರಿ, ಪರಸಪ್ಪ ಗೌಡರ, ಕೃಷ್ಣ ಪರಾಪೂರ, ಗೋವಿಂದರಾಜ ಬಳ್ಳಾರಿ, ಅಶೋಕ ಕುಡತಿನ್ನಿ, ವಿಜಯ ಕಲ್ಮನಿ, ಹೇಮೇಶ ಯಟ್ಟಿ, ಯುವರಾಜ ಬಳ್ಳಾರಿ, ರಾಜು ಬಳ್ಳಾರಿ, ನಾರಾಯಣ ದೊಡ್ಡಮನಿ, ವಿನಾಯಕ ಪರಾಪುರ, ಮಾರುತಿ ಬಳ್ಳಾರಿ, ಸಿದ್ದಣ್ಣ ರಾಮಗಿರಿ, ಪ್ರಸಾದ ಗೌಡರ, ವಿರೂಪಾಕ್ಷ ಪರಾಪೂರ ಸೇರಿದಂತೆ ಹಲವರು ಭಾಗವಹಿಸಿದ್ದರು.

ಮಹಿಳೆಯರಿಂದ ಉಡಿ ತುಂಬುವ ಸಂಭ್ರಮ: ಗುರುವಾರದ ಕಾರ್ಯಕ್ರಮದಲ್ಲಿ ತಳಗೇರಿ ಓಣಿಯ ಮಹಿಳೆಯರು ಸಂಪ್ರದಾಯಬದ್ಧವಾಗಿ ಕುಂಕುಮ, ಅರಿಶಿನ, ಸೀರೆ, ಬಳೆ ಸೇರಿದಂತೆ ಉಡಿತುಂಬುವ ಸಾಮಗ್ರಿಗಳನ್ನು ಹೊತ್ತುಕೊಂಡು ಓಣಿಯಲ್ಲಿರುವ ಹೆಣ್ಣು ದೇವತೆಗಳಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ದೇವತೆಗಳಿಗೆ ಪೂಜೆ ಸಲ್ಲಿಸಿ, ತಮ್ಮ ಕುಟುಂಬದ ಸುಖ-ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಮಹಿಳೆಯರು ಒಟ್ಟಾಗಿ ಸೇರಿ ದೇವರ ಆರಾಧನೆ ನಡೆಸಿದ ದೃಶ್ಯಗಳು ಓಣಿಗೆ ವಿಶೇಷ ಮೆರುಗು ನೀಡಿತು.

ಈ ಸಂದರ್ಭದಲ್ಲಿ ಶಾಂತ ಪರಸಪ್ಪಗೌಡರ, ಲಕ್ಷ್ಮವ್ವ ಗೌಡರ, ದೀಪಾ ಪರಾಪುರ, ದಂಡಕ್ಕ ಬಳ್ಳಾರಿ, ರೇಣುಕಾ ಬಳ್ಳಾರಿ, ಸುನೀತಾ ಗೌಡರ, ಲಕ್ಷ್ಮವ್ವ ಬಳ್ಳಾರಿ, ಪದ್ಮಾ ಕಿನ್ನಾರಿ, ನಾಗಮ್ಮ, ಯಶೋದಾ ಬಳ್ಳಾರಿ, ಲೋಲಾಕ್ಷಿ, ಉಮಾ ರಾಮಗಿರಿ ಸೇರಿದಂತೆ ಹಲವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-23-874247578

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.