ಗದಗ: ನಗರದ ಗಂಜಿಬಸವೇಶ್ವರ 64ನೇ ವರ್ಷದ ಜಾತ್ರಾ ಮಹೋತ್ಸವದ ಕಮಿಟಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಮಾರಂಭವು ದೇವಸ್ಥಾನದ ಆವರಣದಲ್ಲಿ ನಡೆಯಿತು.

ಪ್ರಶಾಂತ ಶಂಕ್ರಯ್ಯ ಶಾಬಾದಿಮಠ ಅವರನ್ನು ಜಾತ್ರಾ ಕಮಿಟಿ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸೋಮಣ್ಣ ಕೊಟ್ರಪ್ಪ ಪುರದ, ಕೋಶಾಧ್ಯಕ್ಷರಾಗಿ ಶಂಕರ ಅಂದಾನಪ್ಪ ಕರಬಿಷ್ಠಿ, ಕಾರ್ಯದರ್ಶಿಯಾಗಿ ಸಿದ್ಧಲಿಂಗೇಶ ಬಸಪ್ಪ ಸಂಗನಾಳ, ಸಹಕಾರ್ಯದರ್ಶಿಯಾಗಿ ಪ್ರಶಾಂತ ಮಲ್ಲೇಶಪ್ಪ ಮುದೇಗೊಣ್ಣನವರ ಆಯ್ಕೆಯಾದರು.

ಜಾತ್ರಾ ಮಹೋತ್ಸವದ ಸಲಹಾ ಸಮಿತಿಗೆ ಪರಪ್ಪ ಫಕ್ಕೀರಪ್ಪ ಕಮತರ, ಎಫ್.ವಿ. ಮರಿಗೌಡ್ರ, ಸೋಮು ಮುಳಗುಂದ, ಪ್ರಶಾಂತ ನರೇಗಲ್ಲ, ಸತೀಶ ಗಿಡ್ಡಹನಮಣ್ಣವರ, ಶಿವಪ್ಪ ಮುಳ್ಳಾಳ, ವೀರಣ್ಣ ಗಡಗಿ, ಸಿದ್ದು ಗಾಣಿಗೇರ, ಸಿದ್ದು ಉಮಚಗಿ, ಪ್ರಭು ಕಲಬಂಡಿ, ಶಂಕರ ಕರಬಿಷ್ಠಿ, ಶಿವಾನಂದ ಹೂಗಾರ, ಮಲ್ಲಪ್ಪ ಉಮಚಗಿ, ಬಸವರಾಜ ನಾಯ್ಕರ, ಸುನೀಲ ಕೊತಬಾಳ, ಗುರುಸಿದ್ದಪ್ಪ ಹಾವಣಗಿ, ಶರಣಪ್ಪ ತಾಂಬೆ, ಮಲ್ಲಪ್ಪ ಕರಬಿಷ್ಠಿ, ಮಂಜುನಾಥ ಲಕ್ಷೆಟ್ಟಿ, ಬಸವರಾಜ ಕಬನೂರ, ಬಸಪ್ಪ ಪಡಗದ, ಮಂಜುನಾಥ ಪುರದ ಆಯ್ಕೆಯಾಗಿದ್ದಾರೆ.

ಈ ವೇಳೆ 2025ರ ಲೆಕ್ಕ ತಪಾಸಣೆ ಜರುಗಿತು. ಓಣಿಯ ಹಿರಿಯರಾದ ನಿಂಗಪ್ಪ ಪಡಗದ, ಜಿ.ಎಲ್.ಮರಿಗೌಡ್ರ, ರುದ್ರಪ್ಪ ಕಲಬಂಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-23-1820382525

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.