ಭಾನುವಾರ, 17 ಮೇ 2026
×
ADVERTISEMENT

ನನಸಾಗುವುದೇ ಗದಗ-–ಕೃಷ್ಣಾವರ ರೈಲ್ವೆ ಯೋಜನೆ?

ಚಂದ್ರು ಎಂ. ರಾಥೋಡ್
Published : 27 ಏಪ್ರಿಲ್ 2026, 23:51 IST
Last Updated : 28 ಏಪ್ರಿಲ್ 2026, 6:49 IST
ADVERTISEMENT
ಫಾಲೋ ಮಾಡಿ
Comments
‘ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಲಿ’
ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಮೀಕ್ಷೆಗೊಂಡಿದ್ದ ಗದಗ-ವಾಡಿಯನ್ನು ಹೈಜಾಕ್‌ ಮಾಡಿಕೊಳ್ಳಲಾಗಿದೆ. ಹೋರಾಟಗಾರರ ಹೋರಾಟಕ್ಕೆ ಮಣಿದು ಗದಗ-ಕೃಷ್ಣಾ ಹೊಸ ರೈಲಿನ ಭರವಸೆಯನ್ನು ಜನಪ್ರತಿನಿಧಿಗಳು ನೀಡಿ ವರ್ಷಗಳೇ ಕಳೆದಿವೆ. ಇದೀಗ ಸರ್ವೆ ಕಾರ್ಯಕ್ಕೆ ಕೇವಲ ₹54 ಲಕ್ಷ ಮೀಸಲಿಡುವ ಈ ಭಾಗದ ಜನರ ಮೂಗಿಗೆ ತುಪ್ಪ ಸವರುವ ಕಾರ್ಯವನ್ನು ಮಾಡಲಾಗುತ್ತಿದೆ. ಇದನ್ನು ಬಿಟ್ಟು ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎನ್ನುತ್ತಾರೆ ನರೇಗಲ್‌ ರೈಲ್ವೆ ಹೋರಾಟಗಾರ ಅಶೋಕ ಬೇವಿನಕಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT