ಗದಗ: ಇಲ್ಲಿನ ಟಿಪ್ಪು ಸರ್ಕಲ್ನಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ನ ಹೊಸ ಶೋರೂಂ ಅನ್ನು ರೋರಿಂಗ್ ಸ್ಟಾರ್ ಶ್ರೀಮುರುಳಿ ಉದ್ಘಾಟಿಸಿದರು.

ಸಂಪ್ರದಾಯ ಮತ್ತು ಆಧುನಿಕತೆ ಮೇಳೈಸಿದ ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತಹ ಆಭರಣಗಳ ವಿನ್ಯಾಸಕ್ಕೆ ಪ್ರಸಿದ್ಧಿಯಾಗಿರುವ ಮಲಬಾರ್ ಗೋಲ್ಡ್ನ 48ನೇ ಶೋ ರೂಂ ಇದಾಗಿದೆ. ವಿಶ್ವದ 14 ದೇಶಗಳಲ್ಲಿ ಒಟ್ಟು 445 ಶೋರೂಂಗಳಿವೆ.

‘ಗದಗ ಜನರು ಚಿನ್ನ ಖರೀದಿಗಾಗಿ ಹುಬ್ಬಳ್ಳಿಯ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ಗೆ ಬರುತ್ತಿದ್ದರು. ಇಲ್ಲಿನ ಜನರ ಪ್ರೀತಿ ನೋಡಿ ಈಗ ನಾವೇ ಅವರ ಬಳಿಗೆ ಬಂದಿದ್ದೇವೆ’ ಎಂದು ಇಲ್ಲಿನ ಸ್ಟೋರ್ ಇನ್ಜಾರ್ಜ್ ಆಗಿರುವ ಆಶಿಕ್ ಹೇಳಿದರು.

ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಅಹಮ್ಮದ್ ಮಾತನಾಡಿ, ‘ಗದಗ ಶೋರೂಂನಲ್ಲಿ ಡಿವೈನ್ ಕಲೆಕ್ಷನ್ ಪರಿಚಯಿಸಿದ್ದು, ಅದ್ಭುತ ಆಭರಣಗಳ ಸಂಗ್ರಹ ಇದಾಗಿದೆ’ ಎಂದರು.

ಆಫರ್ ಇರುವ ಸಮಯ ಹೊರತುಪಡಿಸಿ, ಎಲ್ಲ ಆಭರಣಗಳ ಮೇಕಿಂಗ್ ಜಾರ್ಚ್ ಎಲ್ಲರಿಗೂ ಒಂದೇ ರೀತಿ ನೀಡುವ ಬದ್ಧತೆ ಹೊಂದಿದ್ದೇವೆ ಎಂದು ತಿಳಿಸಿದರು.

ಕರ್ನಾಟಕ ಪ್ರಾದೇಶಿಕ ಮುಖ್ಯಸ್ಥ ಫಿಲ್ಸೋರ್ ಬಾಬು, ಸಂಸ್ಥೆಯ ಹಿರಿಯ ಅಧಿಕಾರಿಗಳು, ಗ್ರಾಹಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-23-997222098

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.