ಮುಳಗುಂದ (ಗದಗ ಜಿಲ್ಲೆ): ಮೊದಲ ಹಂತದ ಮನೆ ಪಟ್ಟಿ ಮತ್ತು ವಸತಿ ಗಣತಿ ಪ್ರಕ್ರಿಯೆಗೆ ಪಟ್ಟಣದಲ್ಲಿ ಗಣತಿಗೆ ಬೇಕಾದ ಕಿಟ್ ಲಭ್ಯವಾಗದೇ ಶಿಕ್ಷಕರು ಅಸಮಾಧಾನಗೊಂಡಿದ್ದಾರೆ.

‘ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 32 ಮಂದಿ ಗಣತಿ ಸಿಬ್ಬಂದಿ, ಐವರು ಕಾಯ್ದಿರಿಸಿದ ಸಿಬ್ಬಂದಿ, ಆರು ಮಂದಿ ಗಣತಿ ಮೇಲ್ವಿಚಾರಕರ ನೇಮಕವಾಗಿದೆ. ಆದರೆ, ಮನೆ ಪಟ್ಟಿಗೆ ಬೇಕಾದ ಚಕ್ಬಂದಿ ನಕ್ಷೆ, ಮಾರ್ಕರ್ ಪೆನ್, ಟೋಪಿ, ಬ್ಯಾಗ್ ನೀಡಿಲ್ಲ’ ಎಂದು ಕೆಲ ಶಿಕ್ಷಕರು ತಿಳಿಸಿದರು.

‘ಕೆಲ ಶಿಕ್ಷಕರಿಗೆ 200 ಮನೆ, ಕೆಲವರಿಗೆ 250 ಮನೆ, ಇನ್ನೂ ಕೆಲವರಿಗೆ 50ರಿಂದ 60 ಮನೆಗಳನ್ನು ಗಣತಿಗೆ ಹಂಚಿಕೆ ಮಾಡಲಾಗಿದೆ. ಸಕಾಲಕ್ಕೆ ಕಿಟ್, ಮಾಹಿತಿನೀದೆ ನಿರ್ಲಕ್ಷಿಸುತ್ತಾರೆ. ಗಣತಿ ಕಾರ್ಯದಲ್ಲಿ ಒಂದು ದಿನ ವಿಳಂಬವಾದರೂ ಮೇಲಧಿಕಾರಿಗಳು ಒತ್ತಡ ಹೇರುತ್ತಾರೆ’ ಎಂದೂ ಆರೋಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-51-1605001980

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.