ಮಂಗಳವಾರ, 12 ಮೇ 2026
×
ADVERTISEMENT

ಲಕ್ಕುಂಡಿ: ಪಶು ಆಸ್ಪತ್ರೆ ಕಟ್ಟಡ ಕಾಮಗಾರಿ ಆರಂಭ

ಪರ್ಯಾಯ ವ್ಯವಸ್ಥೆ ಕಲ್ಪಿಸದ ಗ್ರಾಮ ಪಂಚಾಯಿತಿ ವಿರುದ್ಧ ಜನರ ಆಕ್ರೋಶ
Published : 29 ಮಾರ್ಚ್ 2026, 23:35 IST
Last Updated : 30 ಮಾರ್ಚ್ 2026, 4:30 IST
ADVERTISEMENT
ಫಾಲೋ ಮಾಡಿ
Comments
ಕೇಂದ್ರ ಸರ್ಕಾರದ ಆರ್‌ಐಡಿಎಫ್ ಅನುದಾನದ ಪಶು ಚಿಕಿತ್ಸಾಲಯದ ನಿರ್ಮಾಣ ಕಾಮಗಾರಿಗೆ 2025ರ ಮೇನಲ್ಲಿ ಶಾಸಕ ಸಿ.ಸಿ.ಪಾಟಿಲ ಭೂಮಿಪೂಜೆ ನೆರವೇರಿಸಿದ್ದರು. ಈ ಜಾಗದಲ್ಲಿ ತಿಪ್ಪೆ , ಬಣವಿ ಇದ್ದಿದ್ದರಿಂದ ಕಾಮಗಾರಿ ವಿಳಂಬವಾಗಿತ್ತು
ಎಚ್.ವೈ.ಹೊನ್ನೆನಾಯ್ಕರ, ಸಹಾಯಕ ನಿರ್ದೇಶಕ, ಪಶು ಸಂಗೋಪನಾ ಇಲಾಖೆ
ನಾಲ್ಕು ತಿಂಗಳ ಹಿಂದೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಈಗ ಬೇರೆ ವ್ಯವಸ್ಥೆ ಮಾಡದೇ ತೆರವುಗೊಳಿಸಿದ್ದರಿಂದ ತೊಂದರೆಯಾಗಿದೆ
ಮುತ್ತಪ್ಪ, ರಾಮಪ್ಪ, ಮಲ್ಲಪ್ಪ ಅಬ್ಬಿಗೇರಿ, ರೈತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT