ಲಕ್ಷ್ಮೇಶ್ವರ: ತಾಲ್ಲೂಕಿನ ಶಿಗ್ಲಿಯ ಶಾಖಾಂಬರಿ ದೇವಸ್ಥಾನದಲ್ಲಿ ಮೇ 31ರಂದು 9.30ಕ್ಕೆ ದೇವಾಂಗ ಸರ್ಕಾರಿ ನೌಕರರ ಸಂಘದ ವತಿಯಿಂದ ದೇವಾಂಗ ಸಮಾಜದ ನಿವೃತ್ತ ಸರ್ಕಾರಿ ನೌಕರರಿಗೆ, ಪದೋನ್ನತಿ ಹೊಂದಿದ ಸದಸ್ಯರಿಗೆ ಸನ್ಮಾನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಸಂಘದ ಅಧ್ಯಕ್ಷ ಅಮರೇಶ್ವರ ಸೀತಾರಾಮಪ್ಪ ಹುಲಗೂರ ಅಧ್ಯಕ್ಷತೆ ವಹಿಸುವರು. ಶಿಗ್ಲಿ ಹೊಸಪೇಟೆ ದೇವಾಂಗ ಸಮಾಜದ ಅಧ್ಯಕ್ಷ ಸುಭಾಸ ಹುಲಗೂರ, ಹಳೇಪೇಟೆ ದೇವಾಂಗದ ಸಮಾಜದ ಅಧ್ಯಕ್ಷ ಜುಂಜಪ್ಪ ಅಗಡಿ, ಗಂಗಾಧರ ಪೇಟೆಯ ದೇವಾಂಗ ಸಮಾಜದ ಅದ್ಯಕ್ಷ ಬಾಲಚಂದ್ರ ಹಾಳಕೇರಿ, ಗದಗ ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ರಾಘವೇಂದ್ರ ಕೊಪ್ಪಳ, ಪ್ರಭಾಕರ ಸಿದ್ದಪ್ಪ ಕರ್ಜಗಿ, ಸುಮಂಗಲಾ ದೇವಾಂಗಮಠ ಅವರು ಅತಿಥಿಗಳಾಗಿ ಭಾಗವಹಿಸುವರು. ಪ್ರೊ. ಶಿವಾನಂದ ಕಲ್ಲೂರ ಉಪನ್ಯಾಸ ನೀಡುವರು.

ನಿವೃತ್ತ ಸರ್ಕಾರಿ ನೌಕರರಾದ ಈರಣ್ಣ ಹುಲಗೂರ ಮತ್ತು ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ಮಕ್ಕಳು ಮತ್ತು ಪದೋನ್ನತಿ ಹೊಂದಿದ ಪ್ರಕಾಶ ಸಿದ್ದಪ್ಪ ಕರ್ಜಗಿ, ವೆಂಕಟೇಶ ಹತ್ತಲಗೇರಿ, ಅಮರೇಶ್ವರ ಚಾಮರಾಜ ಹುಲಗೂರ, ಶಾರದಾ ಕೇಶವ ತಪ್ಪಲದ, ಪ್ರಭಾಕರ ಕರ್ಜಗಿ, ಪ್ರಕಾಶ ಮೂಲಿಮನಿ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-23-2091608389

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.