ಲಕ್ಷ್ಮೇಶ್ವರ: ಇಲ್ಲಿನ ಲಕ್ಷಾಪತಿ ಹಾಲೇವಾಡಿಮಠದಲ್ಲಿ ಗುರುವಾರ ಜರುಗಿದ ರೇಣುಕಾಚಾರ್ಯ ಮಂದಿರದ ರಜತಮಹೋತ್ಸವ, ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಸಮಾರಂಭದಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಸ್ವಾಮೀಜಿ ‘ವೀರಶೈವರಾದ ಪ್ರತಿಯೊಬ್ಬರೂ ಇಷ್ಟಲಿಂಗ ಪೂಜೆ ಮಾಡುವುದು ಕಡ್ಡಾಯ. ಇಷ್ಟಲಿಂಗ ಪೂಜೆ ಆಚರಿಸುವುದರಿಂದ ಶಾಂತಿ, ಸಮಾಧಾನ ದೊರೆತು ಮನಸ್ಸು ಆಧ್ಯಾತ್ಮದ ಕಡೆ ಒಲಿಯುತ್ತದೆ. ಅಧ್ಯಾತ್ಮ ಚಿಂತನೆಯಿಂದ ಜೀವನ ಪಾವನ ಆಗುತ್ತದೆ’ ಎಂದು ಹೇಳಿದರು.

ಹಾಲೇವಾಡಿಮಠದ ಕುಟುಂಬಸ್ಥರು, ನೂರಾರು ಭಕ್ತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-23-297222477

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.