ಲಕ್ಷ್ಮೇಶ್ವರ: ವರಕವಿ ಡಾ.ದ.ರಾ. ಬೇಂದ್ರೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ರಾಮಗಿರಿ ಹಾಗೂ ಕನ್ನಡ ಭವನ ಗ್ರಂಥಾಲಯ ಕಾಸರಗೋಡು ಗದಗ ಜಿಲ್ಲಾ ಘಟಕ ಇವರ ಆಶ್ರಯದಲ್ಲಿ ಮೇ 22ರಂದು ಬೆಳಿಗ್ಗೆ 10.30ಕ್ಕೆ ಪಟ್ಟಣದ ಡೋಹರ ಕಕ್ಕಯ್ಯ ಸಮುದಾಯ ಭವನದಲ್ಲಿ ಕಥೆಗಾರ ನಾಗರಾಜ ಎಸ್. ಹಣಗಿ ಅವರ ನೀಲಗಿರಿ ತೋಪಿನಲ್ಲಿ ಪತ್ತೆದಾರಿ ಕಥಾ ಸಂಕಲನದ ಸಂವಾದ ಕಾರ್ಯಕ್ರಮ ಜರುಗಲಿದೆ.

ವರಕವಿ ಡಾ.ದ.ರಾ.ಬೇಂದ್ರೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಇದರ ಸಂಸ್ಥಾಪಕ ಅಧ್ಯಕ್ಷರು ಹಾಗೂ ಕಾಸಗೋಡಿನ ಕನ್ನಡ ಭವನ ಗ್ರಂಥಾಲಯದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್.ವಿ. ತಮ್ಮನಗೌಡ್ರ ಅಧ್ಯಕ್ಷತೆ ವಹಿಸಿಕೊಂಡು ಪುಸ್ತಕ ಸಂವಾದ ನಡೆಸಿಕೊಡುವರು. ಕಥೆಗಾರ ನಾಗರಾಜ ಎಸ್. ಹಣಗಿ, ಪೂರ್ಣಾಜಿ ಖರಾಟೆ, ಸಿ.ಜಿ. ಹಿರೇಮಠ, ಎನ್.ಆರ್. ಸಾತಪೂತೆ. ಶಂಕ್ರಪ್ಪ ಶಿಳ್ಳಿನ, ಕುಮಾರಸ್ವಾಮಿ ಬಾಳೇಶ್ವರಮಠ ಶಿಕ್ಷಕರು ಮತ್ತು ಬಿ.ಎಸ್. ಹೆಬ್ಬಾಳ ಶಿಕ್ಷಕರು ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-23-83813286

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.