ಮುಳಗುಂದ: ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸದ ಅಂಗವಾಗಿ ಇಲ್ಲಿನ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ1ರಲ್ಲಿ ಸೋಮವಾರ ಮಕ್ಕಳಿಗೆ ಗುಲಾಬಿ ನೀಡಿ, ಸಿಹಿ ವಿತರಿಸಿ ಸ್ವಾಗತಿಸಲಾಯಿತು.

ಈ ವೇಳೆ ಎಸ್ಡಿಎಂಸಿ ಅಧ್ಯಕ್ಷ ವಿ.ಡಿ.ಸಿದ್ದನಗೌಡ್ರ ಮಾತನಾಡಿ, ‘ಪ್ರತಿ ಮಗುವಿಗೂ ಶಿಕ್ಷಣ ಕೊಡಿಸುವುದು ಪಾಲಕರ–ಪೋಷಕರ ಜವಾಬ್ದಾರಿ. 4 ವರ್ಷ ತುಂಬಿದ ಮಗುವಿಗೆ ಎಲ್ಕೆಜಿ, 5 ವರ್ಷದ ಮಗುವಿಗೆ ಯುಕೆಜಿ, 5 ವರ್ಷ 10 ತಿಂಗಳಾದ ಮಗುವಿಗೆ 1ನೇ ತರಗತಿಗೆ ಪ್ರವೇಶಕ್ಕೆ ಅವಕಾಶವಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿಸಿ’ ಎಂದು ಮನವಿ ಮಾಡಿದರು.

ಶಾಲೆಯ ಮುಖ್ಯಶಿಕ್ಷಕಿ ಎಲ್.ಎ.ನಡುವಿನಮನಿ, ಶಿಕ್ಷಕರಾದ ಪಿ.ಬಿ.ಕೆಂಚನಗೌಡ್ರ, ಕೆ.ಎಂ.ಹೇರಕಲ್. ಎಂ.ಎಂ.ಮೇಗಲಮನಿ, ಎಸ್.ಎಸ್.ಹುಣಶಿಮರದ, ಸಿದ್ದಲಿಂಗೇಶ ಶಿರಕೋಳ, ಎಚ್.ಆರ್.ಭಜೆಂತ್ರಿ, ಎಸ್.ವಿ.ಹಿರೇಮಠ, ಎಸ್.ಡಿ.ಪಂಡಿತ, ಶೈಲಾ ದೊಡ್ಡಮನಿ, ತ್ರಿವೇಣಿ ಬಡ್ನಿ, ಟಿ.ವೀಣಾ, ವಿ.ಎಂ.ಕಂಠಿ, ರತ್ನಾ ಬಬಲಿ, ವಿದ್ಯಾ ಹಾಳಕೇರಿ, ಜಿ.ಎಂ.ಗಾಡಿ ಮೊದಲಾದವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-23-1304144426

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.