ಮುಂಡರಗಿ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026-31ರ ಅವಧಿಯ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಬುಧವಾರ ಇಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ತಾಲ್ಲೂಕು ಘಟಕದ ನೂತನ ಪದಾಧಕಾರಿಗಳ ವಿವಿರ ಈ ಕೆಳಗಿನಂತಿದೆ. ಎಂ.ಪಿ.ಶೀರನಹಳ್ಳಿ ಅದ್ಯಕ್ಷ, ಹನುಮಪ್ಪ ಪವಾರ ಉಪಾಧ್ಯಕ್ಷ, ಸೋಮಶೇಖರ ಬಸೇಗೌಡರ ಪ್ರದಾನ ಕಾರ್ಯದರ್ಶಿ, ಮಾಬುಸಾಬ್ ಬಿಚಗತ್ತಿ ಖಜಾಂಚಿ, ಸಂಗಮೇಶ ನಿಡಗುಂದಿ ಸಂಘಟನಾ ಕಾರ್ಯದರ್ಶಿ, ವಿಜಯಕುಮಾರ ಚವಡಿ ಸಹ ಕಾರ್ಯದರ್ಶಿ, ಸುಮಾ ಸೊರಟೂರ ಮಹಿಳಾ ಉಪಾಧ್ಯಕ್ಷೆ, ಸಂಕ್ರವ್ವ ನಿಂಬನಗೌಡರ ಮಹಿಳಾ ಸಂಘಟನಾ ಕಾರ್ಯದರ್ಶಿ ಹಾಗೂ ಮಧುಮತಿ ಕರ್ಜಗಿ ಮಹಿಳಾ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-23-217093339

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.