ಸೋಮವಾರ, 11 ಮೇ 2026
×
ADVERTISEMENT

ನರೇಗಲ್:‌ ಗೊಂದಲದ ಗೂಡಾದ ನರೇಗಲ್‌ ಅಂಗನವಾಡಿಗಳು

ಶಾಲಾಪೂರ್ವ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳು: ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ಚಂದ್ರು ಎಂ. ರಾಥೋಡ್‌
Published : 29 ಮಾರ್ಚ್ 2026, 23:35 IST
Last Updated : 30 ಮಾರ್ಚ್ 2026, 4:27 IST
ADVERTISEMENT
ಫಾಲೋ ಮಾಡಿ
Comments
ಪಟ್ಟಣದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಮನವಿಗಳು ಬಂದರೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದು ಜಾಗ ನೀಡಲಾಗುವುದು
ಮಲ್ಲೇಶ ಪಚ್ಚಿ, ಮುಖ್ಯಾಧಿಕಾರಿ ನರೇಗಲ್‌ ಪಟ್ಟಣ ಪಂಚಾಯಿತಿ
ಮಂಗಳವಾರ ನರೇಗಲ್‌ಗೆ ಭೇಟಿ ನೀಡಿ ಪರಿಶೀಲಿಸಲಾಗುವುದು ಹಾಗೂ ಖಾಲಿಯಾಗಿರುವ ಕಟ್ಟಡಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ.ಯಾವುದೇ ಮಗು ಅಂಗನವಾಡಿ ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳಲಾಗುತ್ತದೆ
ಶಿವಗಂಗಮ್ಮ, ಸಿಡಿಪಿಒ ರೋಣ
ತಮ್ಮ ಅನುಕೂಲತೆಗೆ ಎಲ್ಲೆಂದರಲ್ಲಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸದೇ ನಿಜವಾಗಿಯೂ ಅಗತ್ಯವಿರುವ ಸ್ಥಳಗಳನ್ನು ಗುರುತಿಸಿ ಕಟ್ಟಿದರೆ ಮಕ್ಕಳಿಗೆ ಮಹಿಳೆಯರಿಗೆ ಉಪಯೋಗವಾಗಲಿದೆ. ಆಗ ಸರ್ಕಾರದ ಅನುದಾನ ಸದ್ಬಳಿಕೆಯಾಗಲಿದೆ
ಸೋಮಪ್ಪ ಹನಮಸಾಗರ, ದಲಿತ ಮುಖಂಡ
ಕೇವಲ ಆಹಾರ ಕಿಟ್ ವಿತರಣೆಗಾಗಿ ಮಕ್ಕಳನ್ನು ಬಳಕೆ ಮಾಡಿಕೊಳ್ಳದೆ ಅವರ ಬಾಲ್ಯ ಸುಂದರವಾಗಿ ನಿರ್ಮಾಣವಾಗುವಂತೆ ಅಂಗನವಾಡಿಗೆ ಕರೆದುಕೊಂಡು ಬರಲು ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು
ವಿನಾಯಕ ಜರತಾರಿ, ಕರ್ನಾಟಕ ಅಭಿವೃದ್ದಿ ವೇದಿಕೆ ಅಧ್ಯಕ್ಷ
ಪೊಲೀಸ್‌ ಠಾಣೆ ಎದುರಿನ ಓಣಿಯಲ್ಲಿರುವ ಕಟ್ಟಡವನ್ನು 122ನೇ ಕೇಂದ್ರದವರು ಬಳಕೆ ಮಾಡಿಕೊಳ್ಳಲು ತಿಳಿಸಲಾಗುವುದು. ದರ್ಗಾದ ಓಣಿ ಮಕ್ಕಳಿಗೆ ಬಸ್‌ ನಿಲ್ದಾಣದ ಎದುರಿನ ಅಂಗನವಾಡಿಗೆ ಬರಲು ದೂರವಾದರೆ ಭಾಗ್ಯ ನಗರದ ಅಂಗನವಾಡಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು
ರಾಧಿಕಾ ಪವಾರ, ನರೇಗಲ್‌ ಅಂಗನವಾಡಿಗಳ ಮೇಲ್ವಿಚಾರಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT