ನರೇಗಲ್: ಸಮೀಪದ ನಿಡಗುಂದಿ ಗ್ರಾಮದ ನಿವಾಸಿ ಈರಪ್ಪ ಬಸಪ್ಪ ಗಡಾದ ಎನ್ನುವವರ ಮನೆಯಲ್ಲಿ ₹4.28 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಈಚೆಗೆ ನಡೆದಿದೆ.

ಬೆಸಿಗೆಯ ಕಾರಣ ಮನೆಯ ಹೊರಭಾಗದಲ್ಲಿ ಮಲಗಿದ್ದಾಗ ಮನೆಗೆ ನುಗ್ಗಿರುವ ಖದೀಮರು ₹69,500 ಮೌಲ್ಯದ ನೆಕ್ಲೇಸ್, ₹79,500 ಮೌಲ್ಯದ ಎರಡು ಸುತ್ತುಂಗರ, ₹79,000 ಮೌಲ್ಯದ ಲಾಕೇಟ್ಗಳಿದ್ದ ಎರಡು ಚೈನ್, ₹50 ಸಾವಿರ ಮೌಲ್ಯದ ಕಿವಿ ಓಲೆ, ₹25 ಸಾವಿರ ಮೌಲ್ಯದ ಹಳೇ ಬೆಳ್ಳಿ ಆಭರಣ, ₹50 ಸಾವಿರ ನಗದು, 1 ಟ್ರಂಕ್ ದೋಚಿಕೊಂಡು ಗ್ರಾಮದ ಹೊರವಲಯದಲ್ಲಿ ಟ್ರಂಕ್ ಎಸೆದು ಹೋಗಿದ್ದಾರೆ.

ಬೆಳಿಗ್ಗೆ ಎದ್ದು ಮನೆಯಲ್ಲಿನ ಟ್ರಂಕ್ ಹಾಗೂ ಆಭರಣಗಳನ್ನು ನೋಡಿದಾಗ ಕಾಣೆಯಾಗಿರುವುದು ಗೊತ್ತಾಗಿದೆ. ನಂತರ ನರೇಗಲ್ ಪೊಲೀಸ್ ಠಾಣೆಗೆ ದೂರು ನೀಡದ್ದಾರೆ. ಪ್ರಕಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-23-1422755296

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.