ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಸಿ.ಪಾಟೀಲಗೆ ಮತ್ತೆ ಸಚಿವ ಸ್ಥಾನ: ಪರಿಚಯ ಇಲ್ಲಿದೆ

Last Updated 4 ಆಗಸ್ಟ್ 2021, 9:02 IST
ಅಕ್ಷರ ಗಾತ್ರ

ಸಚಿವ ಸಿ.ಸಿ.ಪಾಟೀಲ ಕಿರು ಪರಿಚಯ

ಹೆಸರು: ಸಿ.ಸಿ.ಪಾಟೀಲ (ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ)

ಕ್ಷೇತ್ರ/ ಜಿಲ್ಲೆ: ನರಗುಂದ, ಗದಗ

ವಯಸ್ಸು: 62 (22.10.1958)

ವಿದ್ಯಾರ್ಹತೆ: ಪಿಯುಸಿ

ಜಾತಿ: ಲಿಂಗಾಯತ, ಪಂಚಮಸಾಲಿ

ವಿಧಾನಸಭೆ: ಮೂರು ಬಾರಿ

ಸಚಿವರಾದ ಅನುಭವ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ, ಗಣಿ ಮತ್ತು ಭೂ ವಿಜ್ಞಾನ ಖಾತೆ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಖಾತೆ, ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ

ವೃತ್ತಿ: ಕೃಷಿ ಮತ್ತು ವ್ಯಾಪಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT