ನರಗುಂದ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಸಾಲಿನ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ರಾಜೇಶ್ವರಿ ಲದ್ದಿ ಶೇ 98 ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ವೈಷ್ಣವಿ ಕೊರಣ್ಣವರ ಶೇ 91.66 ಅಂಕ ಗಳಿಸಿ ದ್ವಿತೀಯ, ಶ್ರೇಯಾ ಶಿಂದೆ ಶೇ 89.73 ಅಂಕ ಗಳಿಸಿ ಕಾಲೇಜಿಗೆ ತೃತಿಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಮಹಾಲಕ್ಷ್ಮಿ ಚಂದನ್ನವರ ಶೇ 96.66 ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ, ಭೀಮವ್ವ ಬಡಿಗೇರ ಶೇ94 33 ಅಂಕ ಗಳಿಸಿ ದ್ವಿತೀಯ,ಸೃಷ್ಟಿ ಕ್ಯಾಲಕೊಂಡ ಶೇ 90. 5 ಅಂಕ ಗಳಿಸಿ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ರೋಹಿತ ಶಿದ್ದಣ್ಣವರ ಶೇ 93.33ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ, ಅನೀತಾ ದೇವಾಸಿ ಹಾಗೂ ಶಿವಾನಂದ ನರಸಾಪೂರ ತಲಾ ಶೇ 92 ಅಂಕ ಗಳಿಸಿ ದ್ವಿತೀಯ, ರೇಣವ್ವ ಗುಡಸಲಮನಿ ಹಾಗೂ.ಸುಮಾ ಮದಿಹಾಳ ಶೇ 90.66 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಶೇ 66.67, ವಾಣಿಜ್ಯ ವಿಭಾಗದಲ್ಲಿ ಶೇ 80.51, ವಿಜ್ಞಾನ ವಿಭಾಗದಲ್ಲಿ ಶೇ 88.54 ರಷ್ಟು ಫಲಿತಾಂಶ. ಸಾಧಿಸಿ, ಕಾಲೇಜಿನ ಒಟ್ಟು ಉತ್ತೀರ್ಣ ಫಲಿತಾಂಶ ಶೇ76.38 ಆಗಿದ್ದು ಉತ್ತಮ ಫಲಿತಾಂಶ ಸಾಧಿಸಿದೆ.

ಕನ್ನಡದಲ್ಲಿ 100ಕ್ಕೆ 100: ವಿಜ್ಞಾನವಿಭಾಗದ ಸೃಷ್ಟಿ ಚೆನ್ನವೀರ ಶೆಟ್ಟರ, ಶ್ವೇತಾ ನವಲಗುಂದ, ಅನಿತಾ ಪರಮೇಶ್ವರ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-23-1926277857

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.