ರಬಕವಿ ಬನಹಟ್ಟಿ: ಯುದ್ಧ ಮತ್ತು ದೇಶದಲ್ಲಿ ಸತತವಾಗಿ ಹೆಚ್ಚುತ್ತಿರುವ ತೈಲ ಬೆಲೆಗಳ ಹೆಚ್ಚಳವು ಬಕ್ರಿದ್ ಹಬ್ಬದ ಮೇಲೆ ಪರಿಣಾಮವನ್ನುಂಟು ಮಾಡುತ್ತಿದ್ದು, ಹಬ್ಬದ ಆಚರಣೆಗೆ ಬೇಕಾಗುವ ವಸ್ತುಗಳ ಬೆಲೆಗಳು ಕೂಡಾ ಏರಿಕೆ ಕಂಡಿದ್ದು, ಇದರಿಂದಾಗಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಚಾರೋಲಿ ₹ 2000, ಗೊಡಂಬಿ, ₹ 900 ರಿಂದ 1000, ಬಾದಾಮಿ ₹ 900 ರಿಂದ 1100, ಶ್ಯಾವಿಗೆ₹ 150, ಪಿಸ್ತಾ ₹ 2400, ಯಾಲಕ್ಕಿ, ಕಸಕಸಿ, ಆಕ್ರೋಡ್, ಕ್ಯಾರಬೀಜ್ ಸೇರಿದಂತೆ ಮಸಾಲೆ ಸಾಮಾನುಗಳ ಬೆಲೆಗಳ ಏರಿಕೆಯಿಂದಾಗಿ ಗ್ರಾಹಕರ ಖರೀದಿ ಪ್ರಮಾಣ ಕಡಿಮೆಯಾಗಿದೆ ಎಂದು ವ್ಯಾಪಾರಿ ಮುಸ್ತಾಕ ಲೆಂಗ್ರೆ ತಿಳಿಸಿದರು.

ನಗರದ ಮಂಗಳವಾರ ಪೇಟೆಯಲ್ಲಿ ಬುಧವಾರ ಮುಸ್ಲಿಮರು ಬಕ್ರಿದ್ ಹಬ್ಬಕ್ಕೆ ಬೇಕಾಗುವ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-19-2088386920

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.