ರೋಣದಲ್ಲಿ ಗುಡುಗು ಸಹಿತ ಮಳೆ

ಮಂಗಳವಾರ, ಏಪ್ರಿಲ್ 23, 2019
31 °C

ರೋಣದಲ್ಲಿ ಗುಡುಗು ಸಹಿತ ಮಳೆ

Published:
Updated:
Prajavani

ರೋಣ: ಮಧ್ಯಾಹ್ನ ಬಿಸಿಲ ಧಗೆಯಿಂದ ಬಸವಳಿದ ಜನರಿಗೆ ಸಂಜೆ ಸುರಿದ ಮಳೆ ತಂಪರದಿದೆ. ಸಂಜೆ 7-30ಕ್ಕೆ ಪ್ರಾರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದು ಪಟ್ಟಣಕ್ಕೆ ತಂಪರೆದಿದೆ.

ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು ರೈತರು ಮುಂಬರುವ ಮಳೆ ಉತ್ತಮವಾಗಲೆದ ಎಂಬ ನಿರೀಕ್ಷೆಯಲ್ಲಿದ್ದಾರೆ. ತಾಲ್ಲೂಕಿನ ಹೊಳೆಆಲೂತ ಸೇರಿದಂತೆ ಮಳೆಯಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !