ವರ್ಷಕ್ಕೆ ಎಂಟರಿಂದ ಹತ್ತು ಬೆಳೆ: ಖರ್ಚು ಕಳೆದು ₹5 ಲಕ್ಷ ಆದಾಯ
ನಿಂಗಪ್ಪ ಹಮ್ಮಿಗಿ
Published : 6 ಮಾರ್ಚ್ 2026, 6:44 IST
Last Updated : 6 ಮಾರ್ಚ್ 2026, 6:44 IST
ADVERTISEMENT
ಫಾಲೋ ಮಾಡಿ
Comments
ರೇಷ್ಮೆ ಬೆಳೆಯೊಂದಿಗೆ ರೈತ ಇಸ್ಮಾಯಿಲ್
ರೇಷ್ಮೆಹುಳು ಸಾಕಣೆ ಕೇಂದ್ರದಲ್ಲಿ ರೇಷ್ಮೆ ಹುಳುವಿನ ಆರೈಕೆ ಮಾಡುತ್ತಿರುವುದು
ರೇಷ್ಮೆ ಇಲಾಖೆಯಿಂದ ರೈತರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಯೋಜನೆಗಳ ಬಗ್ಗೆಯೂ ತಿಳಿಸುತ್ತಿಲ್ಲ. ರೇಷ್ಮೆ ಇಲಾಖೆ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಮಾರ್ಗದರ್ಶನ ಮಾಡಿದರೆ ರೇಷ್ಮೆ ಕೃಷಿಯಲ್ಲಿ ಇನ್ನೂ ಒಂದು ಮೆಟ್ಟಿಲು ಮೇಲೆ ಹತ್ತಬಹುದು.