ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯ: ಅಧಿಕಾರಿಗಳ ದರ್ಬಾರ್– ಕಿಡಿ
ಉಮೇಶ ಬಸನಗೌಡ್ರ
Published : 12 ಮಾರ್ಚ್ 2026, 9:53 IST
Last Updated : 12 ಮಾರ್ಚ್ 2026, 9:53 IST
ADVERTISEMENT
ಫಾಲೋ ಮಾಡಿ
Comments
ಶಿಥಿಲಾವಸ್ಥೆ ತಲುಪಿರುವ ಜೆಜೆಎಂ ಕೊಳಾಯಿ
ನಮ್ಮ ಗ್ರಾಮದಲ್ಲಿ ಹಲವು ತಿಂಗಳುಗಳಿಂದ ನೀರು ಸರಿಯಾಗಿ ಬರುತ್ತಿಲ್ಲ. ತಾಲ್ಲೂಕಿನ ಕಟ್ಟಕಡೆಯ ಗ್ರಾಮವಾಗಿದ್ದು ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ. ಮೂಲಸೌಲಭ್ಯ ಒದಗಿಸಲು ಕ್ರಮವಹಿಸಬೇಕು
– ಎಸ್.ಕೆ.ಗೌಡರ, ಯರೇಕುರುಬನಾಳ ಗ್ರಾಮಸ್ಥ
ಯರೇಕುರುಬನಾಳ ಗ್ರಾಮದ ನೀರಿನ ಸಮಸ್ಯೆ ಕುರಿತು ಸಂಬಂಧಪಟ್ಟ ಹಿರೇಹಾಳ ಗ್ರಾಮ ಪಂಚಾಯಿತಿ ಪಿಡಿಒ ಜತೆಗೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.